ಕಳಸ ಕಲ್ಮಕ್ಕಿ‌ಯಲ್ಲಿ ಲಾರಿ ಬಿದ್ದಿದೆ !


       ಕಳಸ‌ ಪಟ್ಟಣದಿಂದ 1 km ದೂರದ ‌ಕಲ್ಮಕ್ಕಿ ಬಳಿ ಲಾರಿಯೊಂದು ಬಿದ್ದು ‌ಚಾಲಕ ಅಪಾಯದಿಂದ safe ಆಗಿದ್ದಾನೆ. ಮೊದಲೇ ಕಳಸ ತುಂಬಾ ರಣಕೋಟಿ ಮಳೆ, ಜೊತೆಗೆ ಅಂಡಿಗುಂಡಿ ತಿರ್ಗಸ್ ಗಳು, ಭಯಂಕರ ಹಿಮ ಬೇರೆ. ಲಾರಿ ಉಡುಪಿ-ಮಂಗಳೂರು express ಸ್ಟೈಲ್ ನಲ್ಲಿ ಬಂದು ಧಢಾಲ್ಲೆಂದು ಬಿದ್ದಿದೆ. ಪುಣ್ಯಕ್ಕೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇನ್ನು ಉಳಿದಿರುವುದು ಲಾರಿಯ ಬೆಂಡ್ ತೆಗೆಯುವ ಕೆಲಸ. ಪಾಪ ಲಾರಿ ಓನರ್ ಗೆ ಈ ಮಳೆಗಾಲದಲ್ಲಿ ಒಂದು ಖುರ್ಚಿಗೆ ದಾರಿ ಆದದ್ದೇಯ.



 
Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget