ಹಾಗೆ ನೋಡಿದರೆ ಪುತ್ತೂರು ಆ ವಿಷಯದಲ್ಲಿ ಸ್ವಲ್ಪ ಕ್ಲೀನ್ ಜನ. ಸುಮ್ಮನೆ ಟೌನ್ ಪೋಲಿಸರು ಕೆಲವು ನೊಣ ಓಡಿಸುವ ಲಾಡ್ಜ್ ಗಳಿಗೆ ರೈಡು ಬೀಳೋದು, ಅಲ್ಲಿನ ಕಸ್ಟಮರ್ ಗಳು ಚಡ್ಡಿಯಲ್ಲಿ ಓಡೋದು, ಪೊಣ್ಣುಲು ಚೂಡಿ ಶಾಲು ಮೊಗಕ್ಕೆ ಹಾಕ್ಕೊಂಡು ಪೋಲಿಸರ ನೀಲಿ ಜೀಪು ಹತ್ತೋದು, ಸೇರಿದ ಪಬ್ಲಿಕ್ "ಎಂಕಾವ.... ಎಂಕಾವ..." ಎಂದು ಸಿಕ್ಕಿ ಬಿದ್ದ ಹುಡುಗಿಯರನ್ನು ಕಣ್ಣು, ಬಾಯಿ, ಮೂಂಕು ಬಿಟ್ಟು ನೋಡೋದು ಇತ್ಯಾದಿ ಇತ್ಯಾದಿ ದುರ್ಘಟನೆಗಳು ಪುತ್ತೂರಿನಲ್ಲಿ ಬಾರಿ ಕಡಿಮೆ. ಅಷ್ಟರ ಮಟ್ಟಿಗೆ ಪುತ್ತೂರಿನ ಲಾಡ್ಜ್ ಗಳು ಊರಿನ ಮಾನ ಮರ್ಯಾದೆ ಉಳಿಸಿದೆ. ಆದರೆ ಇದೀಗ ಅಲ್ಲಿ ಬೈಪಾಸ್ ರಸ್ತೆಯಲ್ಲಿ ಸದ್ದಿಲ್ಲದೆ, ಸುದ್ದಿಲ್ಲದೆ ಒಂದು ಕುದುರೆ ಸವಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಪುತ್ತೂರು ಟೌನು ಪೋಲಿಸರಿಗೆ ಎರಡು ನಿಮಿಷಗಳ ಸಾದಿ. ಹೋಗೋದು, ಸವಾರಿ ನಿರತರನ್ನು ಹಿಡಿಯೋದು, ಅವರಿಗೆ ಅಂಗಿ ಚಡ್ಡಿ ಹಾಕಿಸೋದು, ಅಲ್ಲೇ ಸ್ಪಾಟಲ್ಲೇ ಕೆಬಿತ್ತ ಕಂಡೆಗೇ ಒಂದು ಕೊಡೋದು, ಕರಕ್ಕೊಂಡು ಬರೋದೆಯಾ. ಅಷ್ಟೇ ಕೆಲಸ.
ಇದು ಪುತ್ತೂರಿನ ಬೈಪಾಸ್ ರಸ್ತೆ. ಬಹಳ ವರ್ಷಗಳ ಹಿಂದೆ ಪುತ್ತೂರಿಗೆ ಹಾರ್ಟ್ ಅಟ್ಯಾಕ್ ಆಗಿ ಬ್ಲಾಕ್ ಆದಾಗ ಸರ್ಜರಿ ನಡೆಸಿ ಬೈಪಾಸ್ ಮಾಡಿಕೊಡಲಾಗಿತ್ತು. ಮೊದ ಮೊದಲು ನರ ಪುರಿಯೂ ಈ ರಸ್ತೆಯಲ್ಲಿ ಹೋಗಲು ಉದಾಸೀನ ಮಾಡುತ್ತಿತ್ತು. ಈಗ ಸ್ವಲ್ಪ ಜನ ದನ ಸಂಚಾರ ಇದೆ. ಈ ರಸ್ತೆ ಒಂಥರ ಪುತ್ತೂರಿನ ಕುಟುಂಬದ ರಸ್ತೆಯ ಹಾಗೆ ಇಲ್ಲ. ಅಪರಿಚಿತರೇ ಜಾಸ್ತಿ ಓಡಾಡುತ್ತಾ ಇರ್ತಾರೆ. ಯಾರೂಂತ ಒಮ್ಮೊಮ್ಮೆ ಯಾರಿಗೂ ಗೊತ್ತಿರಲ್ಲ. ಇಂಥ ಬೈಪಾಸಿನಲ್ಲಿ ಬಂಟ್ವಾಳ ಕಡೆಯಿಂದ ಬರುವ ಅನ್ಯ ಮತೀಯ ಆಂಟಿಯೊಬ್ಬಳು ಬಂದು ಟೆಂಟ್ ಹಾಕುತ್ತಿದ್ದಾಳೆ ಎಂಬ ಗುಸುಗುಸು ಇದೆ. ಅವಳು ಯಾರು, ಕತೆ ಎಂಥ ಅವಳದ್ದು, ಅವಳ ಕಸ್ಟಮರ್ಸ್ ಯಾರು ಎಂದು ಕರೆಕ್ಟ್ ಮಾಹಿತಿ ಇಲ್ಲ. ಆದರೆ ಅವಳು ಬರೋದು, ಕುದುರೆ ಸವಾರಿ ನಡೆಸೋದು ಪಕ್ಕಾ ನ್ಯೂಸ್.
ಅವಳು ಬಂಟ್ವಾಳ ಸೈಡಿನ ಅನ್ಯ ಮತೀಯ ಆಂಟಿ. ವಿವಾಹಿತೆ. ಆದರೆ ಗಂಡನನ್ನು ಏನು ಮಾಡಿದ್ದಾಳೆಂದು ಗೊತ್ತಿಲ್ಲ. ಅವಳು ಪುತ್ತೂರು ಬೈಪಾಸ್ ರಸ್ತೆಗೆ ಬೇಕಾದರೆ ಬರ್ತಾಳಂತೆ. ಕಾಲ್ ಗರ್ಲ್ ಅವಳು. ಬಂದರೆ ಅವಳ ಚಾರ್ಜಸ್ ದಿನಕ್ಕೆ ಅಂಜಿ ಆಯಿರ. ಇನ್ನು ರೂಂ ರೆಂಟ್, ಫುಡ್, ಟಿಪ್ಸ್ ಎಲ್ಲಾ ಬೇರೆಯೇ. ಟೋಟಲಿ ಒಂದು ಏಳೆಂಟು ಸಾವಿರಗಳ ಮಿಷನ್ ಅದು. ಕಾರ್ಯಕ್ರಮಕ್ಕೆ ಶಿವ ಪೂಜೆ ಕರಡಿಯ ಹಾಗೆ ಪೋಲಿಸರು ಬರಲ್ಲ. ಗ್ಯಾರೆಂಟಿ. ಹಾಗೆಂದು ಈ ಆಂಟಿ ಎಲ್ಲರಿಗೂ ಸಿಗಲ್ಲವಂತೆ. ಅವಳ ಕಸ್ಟಮರ್ ಗಳ ರೆಕಮಂಡ್ ಬೇಕಂತೆ. ಅದು ಹೇಗೆ ಅಂದರೆ ಈಗ ಲಿಂಗಪ್ಪ ಅವಳ ಕಸ್ಟಮರ್ ಆಗಿದ್ದರೆ ನೀವು ಲಿಂಗಪ್ಪ ನ ಫ್ರೆಂಡ್ ಆಗಿದ್ದರೆ ಅವನು ಅವಳಿಗೆ ಹೇಳಿದರೆ ಮಾತ್ರ ಅವಳು ಬೈಪಾಸ್ ಗೆ ಬರುತ್ತಾಳೆ. ಆಫ್ಟರ್ ವರ್ಕ್ ನೀವು ಕೂಡ ಅವಳ ಕಕ್ಷೆಯೊಳಗೆ ಬರುತ್ತೀರಿ. ನಂತರ ನೀವು ನಿಮ್ಮ ಫ್ರೆಂಡ್ ಲಂಗಪ್ಪನನ್ನು ಅವಳಿಗೆ ಪರಿಚಯ ಮಾಡಿಸಿ ಅವನಿಗಾಗಿ ಅವಳನ್ನು ಬೈಪಾಸ್ ಗೆ ತರಿಸಬಹುದು. ಅದೊಂದು ಬೆಲ್ಟ್ ಥರ. ಈಗ ಆಂಟಿ ಬಂದು ಹೋಗಿ, ಬಂದು ಹೋಗಿ ಬೆಲ್ಟ್ ದೊಡ್ಡದಾಗಿ ಆಂಟಿ ಡೈಲಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ದಿನಕ್ಕೆ ಐದು ಸಾವಿರ ಲೆಕ್ಕದಲ್ಲಿ ಸವಾರಿ ನಡೆಯುತ್ತಿದ್ದು ಬೇಡಿಕೆ ಜಾಸ್ತಿಯಾದರೆ ಅರ್ಧ ದಿನ, ಗಂಟೆ, ಅರ್ಧ ಗಂಟೆ, ಪತ್ತ್ ನಿಮಿಷ, ಐನ್, ಸೆಕೆಂಡ್ ತನಕ ಸವಾರಿ ನಡೆಯುವ ಅಪಾಯಗಳಿವೆ. ಇದರಲ್ಲಿ ಒಂದು ವಿಶೇಷ ಏನೆಂದರೆ ಆಂಟಿಗೆ ಒಂದು ಕಾಲ್ ಮಾಡಿದರೆ ಸಾಕು ಆಂಟಿಯೇ ರೂಂ ಬುಕ್ ಮಾಡುತ್ತಾಳೆ ಮತ್ತು ಲಿಂಗಪ್ಪ,ಲಂಗಪ್ಪರಿಗೆ ಎಲ್ಲಾ ವ್ಯವಸ್ಥೆ ಅವಳೇ ಮಾಡುತ್ತಾಳೆ ಎಂದು ಸುದ್ದಿ. ಇವನು ಹೋಗಿ ಕಂಕಣೆ, ಮಲಂಕಣೆ ಬಿದ್ದುಕೊಂಡರೆ ಸಾಕು
ಆದ್ದರಿಂದ ಪುತ್ತೂರು ಟೌನು ಪೋಲಿಸರು ಇನ್ನಾದರೂ ಒಂದು ರೌಂಡು ಬೈಪಾಸ್ ನಲ್ಲಿ ಮಲೆವೊಂದು ಹೋದರೂ ಸಾಕು ಸವಾರಿ ನಿಲ್ಲುವ ಲಕ್ಷಣ ಇದೆ. ಇಲ್ಲದಿದ್ದರೆ ಆಂಟಿ ಬಗ್ಗೆ ಮಾಹಿತಿ ಕಲೆಕ್ಟ್ ಮಾಡಿ ಪೋಲಿಸರೇ ರೈಡು ಬಿದ್ದು ಚಿಚ್ಚಿ ಮಾಡುವ ತನಕ ಕೊಟ್ಟು ಒದ್ದು ಒಳಗೆ ಹಾಕಿದರೂ ಬೈಪಾಸ್ ರಸ್ತೆ ಕ್ಲೀನಾಗಿ ಬಿಡುತ್ತದೆ.
Post a Comment