ನಿನ್ನೆ ಸಿದ್ಧಾರ್ಥ ವಳಲಂಬೆಯವರು ನೀರಿನ ವ್ಯವಸ್ಥೆ ಮಾಡಿದರು. |
ಪೈಕ, ದೊಡ್ಡಡ್ಕ ಕೊರಪೋಳು, ಮತ್ತು ಭಾರತಿ ಎಂಬವರ ಮನೆಗೆ ನೀರಿನ ವ್ಯವಸ್ಥೆ ಇಲ್ಲದೆ ಹಲವಾರು ಸಮಯವಾಗಿದೆ ಭಾರತಿ ಎಂಬವವರ ಗಂಡ ನಿಗೆ ಕೈ ಒಂದು ಸರಿ ಇಲ್ಲ, ಸುಮಾರು 1 km ದೂರ ದಿಂದ ನೀರನ್ನು ಹೊತ್ತು ತರುವ ಪರಿಸ್ಥಿತಿ ಉಂಟಾಗಿದೆ, ಕನಿಷ್ಠ ಕುಡಿಯಲ್ಲಿಕ್ಕದರೂ ನೀರಿನ ವ್ಯವಸ್ಥೆ ಪಂಚಾಯತ್ ವತಿಯಿಂದ ಕಲ್ಪಿಸಿ ಕೊಡಬಹುದೇ,? ಈ ಬಗ್ಗೆ ಪಂಚಾಯತ್ ಸದಸ್ಯರು ಕೂಡಲೇ ಗಮನ ಹರಿಸುವುದು 🙏🏻🙏🏻
Post a Comment