ಸುಳ್ಯ: ಬೈಕ್ ಶೋರೂಂನಲ್ಲಿ ಮಹಾಕಾಳಿ ದರ್ಶನ

                                              


     ಆ ಸುಳ್ಯದ ಜನತೆ  ಮಹಾ ಪಾಪ ಮಾರಾಯ್ರೆ. ಅವರು ದೋಣಿಗೆ ದುಡ್ಡು ಕೊಟ್ಟು ಸುಧೆ ಈಜಾಡುವವರು. ಇಲ್ಲದಿದ್ದರೆ ಸುಳ್ಯದ ಆ ಹೀರೋ ಹೋಂಡಾ ಶೋರೂಂನ ಶೂರ್ಪನಖಿ ಗ್ರಾಹಕರಿಗೆ ಯಾವ ಭಾಷೆಯಲ್ಲಿ ಬೈದರೂ ಗ್ರಾಹಕ ಬಾಲ ಅಡಿಗೆ ಹಾಕಿ‌ ಸುಮ್ಮನೆ ಕೂರುತ್ತಾನೆ ಅಂದರೆ ಈ ಶೂರ್ಪನಖಿ ಯಾವ ನಕ್ಷತ್ರದಲ್ಲಿ ಕೆಳಗೆ ಬಿದ್ದಿರ ಬಹುದೆಂದು ಒಮ್ಮೆ ಕೊಳ್ಳೆಗಾಲದ ಜೋತಿಷಿಗಳಲ್ಲಿ ಕೇಳಲೇಬೇಕು.


ಗ್ರಾಹಕರಲ್ಲಿ ರೌಡಿಯಂತೆ, ಬಡ್ಡಿಯವರಂತೆ, ಟೈಟಾದವರಂತೆ, ಗಾಂಜಾ ಸೇವಿಸಿದವರಂತೆ, ಡ್ರಗ್ಸ್ ಚುಚ್ಚಿಸಿಕೊಂಡವರಂತೆ ವರ್ತಿಸುವ ಈಕೆಗೆ ಇಲ್ಲಿ ತನಕ ಪೆಟ್ಟಿನ ರುಚಿ ಗೊತ್ತಿಲ್ಲ. ಸಭ್ಯ , ಗೌರವಾನ್ವಿತ ಫ್ಯಾಮಿಲಿಯಿಂದ ಬಂದಿರುವ ಶೋರೂಂ ಮಾಲೀಕರು ಈ ಶೂರ್ಪನಖಿಯ ಕಿವಿ, ಮೂಗು ಯಾಕೆ ಕತ್ತರಿಸಿಲ್ಲ ಎಂಬುದು ಸಾರ್ವಜನಿಕ ಪ್ರಶ್ನೆ.
ಶೋರೂಮ್ ಶೂರ್ಪನಖಿಯ ಮಂತ್ರಪಠಣ ಕೇಳಲು ಈ ಕೆಳಗಿನ ವೀಡಿಯೋ ಗೆ ಕ್ಲಿಕ್ ಮಾಡಿ.


ಶೋರೂಂನಲ್ಲಿ ಗ್ರಾಹಕರೊಂದಿಗೆ ಹಾರಾಡುವುದು, ಚೀರಾಡುವುದು, ಕೇಕೆ  ಹಾಕುವುದು ಇವಳ ಹುಟ್ಟುಗುಣ. ಇವಳನ್ನು ಒಮ್ಮೆ ಕಂಕನಾಡಿಗೆ ಸೇರಿಸಿದರೆ ಇಡೀ ಸುಳ್ಯಕ್ಕೆ ಶಾಂತಿ ಸಮಾಧಾನ.


...................................................
ಮಂಗಳೂರಿನ ಬಜ್ಪೆಯಲ್ಲಿ ಮನೆ ಬಾಡಿಗೆಗೆ ಇದೆ. ಸಂಪರ್ಕಿಸಿ: 9480015724
...................................................

ಕೇವಲ ಹದಿನೈದು ದಿನಗಳ ಹಿಂದೆ ಹೊಸ ಇಂಜಿನ್ ಹಾಕಿದ ಬೈಕ್ ಕಂಡ ಕಂಡಲ್ಲಿ ಕಂಜಿ ಹಾಕಿದ ಬಗ್ಗೆ ವಿಚಾಸಿದ್ದಕ್ಕೆ ರೌದ್ರಾವತಾರ ತಾಳಿದ ಶೋರೂಂ ಶೂರ್ಪನಖಿ ಇಡೀ ಸುಳ್ಯವೇ  ಅದುರಿ ಹೋಗುವಂತೆ ಗುಡುಗಿದ್ದಾಳೆ. ನವರಾತ್ರಿ ಕಳೆದ ಕಾರಣ ಇವಳ ಉರ್ಕು  ಮೈಲೆ ಆಗಿದ್ದು ಆದಷ್ಟು ಬೇಗ ಇವಳ ಉರ್ಕು ಶುದ್ಧ ಮಾಡದಿದ್ದರೆ ಗ್ರಾಹಕರ ನ್ಯಾಯಾಲಯ ಇವಳನ್ನು ಶುದ್ಧ ಮಾಡುವ ಅಪಾಯಗಳಿವೆ.




ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.







Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget