ಪೋಲಿಸರಿಗೆ ಪುರುಸೊತ್ತಿಲ್ಲ ಮಾರಾಯ್ರೆ. ಯಾವುದನ್ನೆಲ್ಲ ನೋಡಿಕೊಳ್ಳುವುದು ಎಂದೇ ಪಾಪ ಅವರಿಗೆ ಒಮ್ಮೊಮ್ಮೆ ಮಂಡೆ ಬ್ಲ್ಯಾಂಕ್ ಆಗಿಬಿಡುತ್ತದೆ. ಇದೀಗ ಸುಳ್ಯದ ಟೀಚರ್ ಒಬ್ಬಳ ಮೇಲೆ FIR ದಾಖಲಾಗಿದೆ. ಸುಳ್ಯದ ಜ್ಯೋತಿ ಸರ್ಕಲ್ ವಾಸಿ ನಿವಾಸಿ CRP ಟೀಚರ್ ಮೇಲೆ ಸುಳ್ಯ ಪೋಲಿಸರು ಟೈಟ್ ಮಾಡಿದ್ದಾರೆ. ವಿಸಯ ಎಂಚಿನ ಅಂತ ಗೊತ್ತಿಲ್ಲ. ಜ್ಯೋತಿ ಸರ್ಕಲ್ ಬಳಿ ಸಾರ್ವಜನಿಕರ ಶಾಂತಿ ಭಂಗ, ಫೈಟಿಂಗ್ ಮುಂತಾದ ಕಾರಣಗಳಿಗಾಗಿ ಟೀಚರ್ ಮೇಲೆ FIR ಹಾಕಲಾಗಿದೆ. ಚೀಚರ್ ಹಾಗೆಲ್ಲ ಶಾಂತಿ ಭಂಗ ಮಾಡಲು ಯಾಕೆ ಹೋದರೆಂದೇ ಅರ್ಥ ಆಗುತ್ತಿಲ್ಲ. ಚೀಚರ್ ಹೀಗೆಲ್ಲ ಪೆಟ್ಟಿಸ್ಟ್ ಆದರೆ ವಿದ್ಯಾರ್ಥಿಗಳ ಗತಿ ಏನು?
Post a Comment