ಅಲ್ಲಿ ಸಾಮೆತ್ತಡ್ಕದ ಮನೆಯೊಂದರಲ್ಲಿ ನಿರಂತರ ವೇಶ್ಯಾವಾಟಿಕೆ ನಡೆಯುತ್ತಿದೆ, ಯಾರಾದರೂ ಪುಣ್ಯಾತ್ಮರು ಹೋಗಿ ರೈಡ್ ಮಾಡಿಪ್ಪ ಎಂದು ಕೆಲವು ದಿನಗಳ ಹಿಂದೆ ಅಲ್ಲಿನ ಲೋಕಲ್ಸ್ ಗೋಗರೆದಿದ್ದರು. ನೆಪಕ್ಕೆ ಬಾಡಿಗೆ ಮನೆ ಅಂತ ರೈಲು ಬಿಟ್ಟು ಇಲ್ಲಿಗೆ ನಿತ್ಯ ಸುಮಂಗಲಿಯರನ್ನು ಕರೆಸಿ ಹುಳ ಬಿಡುವ ಕಾರ್ಯಕ್ರಮ ನಡೆಸಲಾಗುತ್ತಿತ್ತು. ನಿಮ್ಗೆ ಬೇಕಿದ್ದರೆ ಪಿಂಪ್ ನಂಬರಿಗೆ ಕಾಲ್ ಮಾಡಿದರೆ ಯಾವ ಟೈಪಿನ ಹುಡುಗಿ ಬೇಕು ಎಂದು ಅವನೇ ಕೇಳುತ್ತಾನೆ. ಲತ್ತ್ ಲತ್ತ್ ಕರ್ಕ್ ಹುಡುಗಿ, ಬಾಕ್ಸ್ ಪೀಸ್, ಮಾಸ್ಟರ್ ಪೀಸ್,ಕಾಲೇಜ್ ಸ್ಟೂಡೆಂಟ್, ಸ್ಪೆಷಲಿಸ್ಟ್ ಆಂಟಿಸ್, ಫಾರ್ಟಿ ಪ್ಲಸ್, ಫಿಫ್ಟಿ ಪ್ಲಸ್, ಘಟ್ಟದ್ದು, ಹಿಂದೀ ಹೀಗೆ ನಿಮಗೆ ಯಾವ ಪೀಸ್ ಬೇಕಾದರೂ ರಖಂ ಸರಬರಾಜು ಇಲ್ಲಿ ಇದೆ. ಪೀಸ್ ಗಳ ರೇಟ್ ಲಿಸ್ಟೂ ತರಾವರಿ ಇದ್ದು ಕಾಲೇಜು ಹುಡುಗಿಗೆ ಇಲ್ಲಿ ಚಿನ್ನದ ರೇಟಿದೆ. ಒಬ್ಬ ಪೊರ್ಬುಲು ಈ ಒಂದು ಹುಡುಗಿ ಅಂಗಡಿ ನಡೆಸುತ್ತಿದ್ದು ವಹಿವಾಟು ದೊಡ್ಡದಿದೆ.
ಹಾಗೆ ಒಂದು ಹತ್ತು, ಹದಿನೈದು ದಿನಗಳ ಹಿಂದೆ ಈ ದರುಬುರು ಸೆಂಟರ್ ಮೇಲೆ ಪೋಲಿಸ್ ರೈಡ್ ಆಗಿದೆ ಎಂಬ ಮಾಹಿತಿ ಇದೆ. ಪೋಲಿಸ್ ರೈಡು ಬಿದ್ದಾಗ ಹುಡುಗಿಯರು ಮಾಲು ಸಮೇತ ಸಿಕ್ಕಿಬಿದ್ದಿದ್ದು, ಪೋಲಿಸರು ಪೊರ್ಬುಗಳಿಗೆ ಕಾಲ್ ಮಾಡಿದರೆ "ಬೆಂಗಳೂರಿನಲ್ಲಿ ಇದ್ದೇನೆ, ಬಂದು ಕಾಣುತ್ತೇನೆ" ಎಂದು ರೈಲು ಬಿಟ್ಟು ಆಗ ಬಚಾವಾಗಿದ್ದ ಎಂದು ತಿಳಿದುಬಂದಿದೆ. ಪೊರ್ಬುಗಳ ಮಾತು ನಂಬಿ ಪೋಲಿಸರು ಹುಡುಗಿಯರನ್ನು ಸಂತೂರ್ ಕೊಟ್ಟು ಸ್ನಾನಕ್ಕೆ ಕಳಿಸಿ ವಾಪಾಸಾಗಿದ್ದು ಅಂದಾಜು ಒಂದು ಲಕ್ಷ ತನಕ ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಯಾರೋ ಎಎಸೈ ಒಬ್ಬರ ಟೀಂ ಈ ಧಾಳಿ ನಡೆಸಿದ್ದು ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment