Hot News

ಎಡಮಂಗಲ ಸರ್ಕಾರಿ ಕಾರ್ಯಕ್ರಮದಲ್ಲಿ ತಾಮರೆ ಚಿಹ್ನೆ!

ಕಡಬ ತಾಲೂಕು ಎಡಮಂಗಲ ಪಂಚಾಯಿತಿಯಲ್ಲಿ PDO ಕರ್ತವ್ಯ ಲೋಪ ಮಾಡಿದ್ದು, ಯಾವುದೇ ಕುರ್ಚಿ,ಅಧಿಕಾರವಿಲ್ಲದ ಮಾಜಿ ಅಧ್ಯಕ್ಷರಿಂದ ಸರ್ಕಾರಿ ಕಾರ್ಯಕ್ರಮ ಉದ್ಘಾಟನೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ದೀಪ ಬೆಳಗಿಸಿದ […]