ಕಡಬ ಪತ್ರಿಕಾಗೋಷ್ಠಿಯಲ್ಲಿ ಸೀನಿಯರ್ ಕಾಂಗ್ರೇಸಿಗನಿಗೆ ಅವಮಾನ?
ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸೀನಿಯರ್ ಕಾಂಗ್ರೇಸ್ ನಾಯಕರೊಬ್ಬರನ್ನು ಪತ್ರಕರ್ತರು ಕಾರಣಗಳೇ ಇಲ್ಲದೆ ತರಾಟೆಗೆತ್ತಿಕ್ಕೊಂಡು ಅವಮಾನಿಸಿದ ಘಟನೆ ನಡೆದಿದೆ. ಜೊತೆಗಿದ್ದ ಇತರೇ ಕಾಂಗ್ರೇಸಿಗರು ಕೂಡ ಸುಮ್ಮನಿದ್ದದ್ದೇ ಹೊರತು ಗುರ್ರ್ […]