Hot News

Hot News

ಸಂಪಾಜೆ ಪಂಚಲಿಂಗೇಶ್ವರನನ್ನು ಕೈ ಬಿಟ್ಟ ಕೈ ಲೀಡರ್ಸ್!

ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಚುಕ್ಕಾಣಿಯನ್ನು ಕೈ ನಾಯಕರು ಕೈ ಬಿಟ್ಟಿದ್ದು ಅಧ್ಯಕ್ಷರ ಸೀಟು ದೇಶಭಕ್ತರ ಪಾಲಾಗಿದೆ. ಕೈ ನಾಯಕರೇ ಅಧ್ಯಕ್ಷರ ಸೀಟನ್ನು ತಟ್ಟೆಯಲ್ಲಿ […]

Hot News

ಪುತ್ತೂರಿನಲ್ಲಿ ರಾಮ ಜನ್ಯದಿಂದ ನಾಮ?

ಪುತ್ತೂರಿನಲ್ಲಿ ಜೇನು ತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳನ್ನು ರೆಡಿ ಮಾಡುವ ರೈತೋತ್ಪಾದಕ ಕಂಪೆನಿಯೊಂದು ತನ್ನ ಕೊನೆಯುಸಿರೆಳೆಯಲು ರೆಡಿಯಾಗಿದೆ ಎಂದು ತಿಳಿದುಬಂದಿದೆ. ಇದೊಂದು ಬಾಲ್ಯದಲ್ಲಿಯೇ ಮುದುಕಿ ಸತ್ತಳು ಎಂಬ ಗಾದೆ

Hot News

ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್, ಬೆಂಗಳೂರು (ನೋಂ) ವತಿಯಿಂದ ಸಾಯಿ ಕೃಪಾ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ವಿವಿಧ ಕೊಡುಗೆಗಳ ಹಸ್ತಾಂತರ

ಬೀಜದಕಟ್ಟೆ ಕಲ್ಚರಲ್ ಫೌಂಡೇಶನ್, ಬೆಂಗಳೂರು (ನೋಂ) ವತಿಯಿಂದ ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಶ್ರೀ ಸಾಯಿ ಕೃಪಾ ಟ್ರಸ್ಟ್‌ನ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿವಿಧ ಕೊಡುಗೆಗಳ

Hot News

ಪುತ್ತೂರಿನಲ್ಲಿ ಹಸಿರು ಕ್ರಾಂತಿ

ಅಲ್ಲಿ ಅಂಡಮಾನ್ ಬಳಿ ಮುಂಗಾರು ಮಳೆಯ ಲೋಡ್ ಬಂದು ನಿಂತಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ಬರುತ್ತಿದ್ದಂತೆ ಇತ್ತ ಪುತ್ತೂರು ಅರಣ್ಯ ಇಲಾಖೆಯಲ್ಲಿ ಸಂಭ್ರಮ ಮನೆ ಮಾಡಿದೆ.

Hot News

ಶಾಲೆಗೆ ಬಂದ ಆನೆ!

ಹಾಸನ ಜಿಲ್ಲಾ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಬುಧವಾರ ಶಾಲಾ ಟೈಮಲ್ಲಿ ಕಾಡಾನೆಯೊಂದು ಎಂಟ್ರಿ ಹಾಕಿದ್ದು ವಿದ್ಯಾರ್ಥಿಗಳು ಮತ್ತು ಮೇಸ್ಟ್ರುಗಳಿಗೆ ಸ್ವಲ್ಪ ಕಾಲ

Hot News

ಬೆಳ್ಳಾರೆ ಸೊಸೈಟಿಯಲ್ಲಿ ಇಲಿ ಗೂಡಿಗೆ ಬಿದ್ದ ಹೆಗ್ಗಣ!

ಸುಳ್ಯ ತಾಲೂಕಿನ ಬೆಳ್ಳಾರೆ ಸೊಸೈಟಿಯ ಮಾರಾಟ ವಿಭಾಗದಲ್ಲಿ ಒಂಬತ್ತು ಲಕ್ಷ ರೂಪಾಯಿ ಕಾಣೆಯಾದ ಬಗ್ಗೆ ಗುಸುಗುಸು ಎದ್ದಿದೆ. ಕಾಣೆ ವಿಷಯ ಆಡಳಿತ ಮಂಡಳಿಗೆ ಗೊತ್ತಾಗಿ ಗುರ್ರ್ ಅಂದ

Hot News

ದೇವರಿಗೆ ತಿಂಗಳು ತಪ್ಪಿದೆ!

ಮುಂಗಾರು ಕ್ಷೀಣ ಮಾರಾಯ್ರೆ. ಮುಂಗಾರು ಪೂರ್ವ ಮಳೆಯೂ ಇಲ್ಲ, ಪಶ್ಚಿಮ ಮಳೆಯೂ ಇಲ್ಲ. ಆಕಾಶದಲ್ಲಿ ಮೋಡಗಳ ಸ್ಟಾಕ್ ಇಲ್ಲ. ಲೋಡ್ ಬರುವ ಅಂದಾಜೂ ಕಾಣ್ತಿಲ್ಲ. ಜೂನ್ ಜುಲಾಯಿ

Hot News

ರೌಡಿ ಗೆಟಪ್ಪಿನ ಪೆಟ್ಟಿಸ್ಟ್ ಅಧ್ಯಕ್ಷರುಗಳು ಮನೆಗೆ!

ಸಹಕಾರಿ ಬ್ಯಾಂಕುಗಳಲ್ಲಿ, ಸಹಕಾರ ಸಂಘಗಳಲ್ಲಿ, ಒಕ್ಕೂಟಗಳಲ್ಲಿ, ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಂದು ಹತ್ತು ಹಲವು ದಶಕಗಳಿಂದ ಠಿಕಾಣಿ ಹೂಡಿರುವ ಮರಿ ಪುಢಾರಿಗಳಿಗೆ, ಸಂಘಗಳ ಅಧ್ಯಕ್ಷರ ಸೀಟಿನಲ್ಲಿಯೇ ಜೀವ

Hot News

ಬಂಡಸಾಲೆ ಬಸ್ ನಿಲ್ದಾಣ

ಮಂಗಳೂರು ತಾಲೂಕು ಗುರುಪುರ ಸಮೀಪದ ಬಂಡಸಾಲೆಯಲ್ಲಿ ಯುವಕರ ತಂಡವೊಂದು ವಿಶಿಷ್ಟ ರೀತಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿ ವೈರಲ್ ಆಗಿದ್ದಾರೆ. ಇಲ್ಲಿ ಬಸ್ಸೇ ಬಸ್ ನಿಲ್ದಾಣ. ಹಾಗೆಂದು ಬಸ್

Scroll to Top