ಕಡಬ ತಾಲೂಕಿನ ಐವತ್ತೊಕ್ಲು ಗ್ರಾಮದ ಮುಚ್ಚಿಲದಲ್ಲಿ ಮುಚ್ಚಿದ್ದ ಸೈಕಲ್ ಬ್ಯಾಲೆನ್ಸ್, ಗಾಂಜಾ ಘಾಟು ಮತ್ತೇ ಶುರುವಾಗಿದೆ ಎಂದು ತಿಳಿದುಬಂದಿದೆ. ಒಮ್ಮೆ ಗಡಿಪಾರು, ಬಹಿಷ್ಕಾರ ಆದವರು ಮತ್ತೇ ಮೆಲ್ಲ ಮೆಲ್ಲನೆ ಆಮೆ ನಡಿಗೆಯಲ್ಲಿ ಮುಚ್ಚಿಲ ಕಡೆಯಲ್ಲಿ ಮಸ್ಕ್ ಮಸ್ಕಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗೆಂದು ಐವತ್ತೊಕ್ಲು ಗ್ರಾಮದ ಮುಚ್ಚಿಲ ಮೊನ್ನೆ ತಾನೆ ದನದ ಮಾಂಸ ಕೇಸಲ್ಲಿ ವೈರಲ್ ಆಗಿತ್ತು. ಇದೀಗ ಇಲ್ಲಿ ಮತ್ತೊಂದು ಕತೆ. ಈ ಮುಚ್ಚಿಲದ ಹರೀಸ್ ಎಂಬುವನು ಅದೆಲ್ಲಿಂದಲೋ ಮಡಿಕೇರಿ ಕಡೆಯಿಂದ ಜುಬ್ಬಿ ಎಂಬ ಒಂದು ಗಾಡಿ ಹೊತ್ತುಕೊಂಡು ಬಂದಿದ್ದ. ಮುಚ್ಚಿಲದ ಹರೀಸ್ ಮನೆಯಲ್ಲಿ ಗಾಡಿ ಜರ್ಕಲ್ಲಿ ಸ್ಟಾರ್ಟ್ ಆಗುತ್ತಿದ್ದರಿಂದ ಗಾಡಿ ನೂಕಲು ಜನ ಜಾಸ್ತಿ ಬೇಕಾದ ಕಾರಣ ಮನೆಯವರು ಮೆಲ್ಲ ಈ ಗಾಡಿಯನ್ನು ಮನೆಯಿಂದ ಜಾರ್ಪಡಿ ಮಾಡಿದ್ದರು. ನಂತರ ಹರೀಸ್ ಜೆರ್ಕ್ ಹಾಕಲು ಸುಲಭ ಎಂದು ಗಾಡಿಯನ್ನು ಕೊಂಡೋಗಿ ನಿಲ್ಲಿಸಿದ್ದು ಮುಚ್ಚಿಲದ ಅಕೇಶಿಯ ಗುಡ್ಡದ ತುದಿಯಲ್ಲಿ. ಗುಡ್ಡದಲ್ಲಿ ಸ್ಮಶಾನ ಮೌನ, ತಂಗಾಳಿ, ಏಕಾಂತತೆ. ಅಕೇಶಿಯ ಗುಡ್ಡಕ್ಕೆ ಜನ ನೆಕ್ಸ್ಟ್ ನೆಕ್ಸ್ಟ್ ಅಂತ ಹತ್ತಿಬಿಟ್ಟರು.
ಹಾಗೆಂದು ಈ ಜುಬ್ಬಿಗೆ ಕೈಗೆ ಸಿಕ್ಕ ಗಂಡ ಹೆಂಡ್ತಿ ದಾಂಪತ್ಯ ಹಾಳು ಮಾಡುವುದೇ ಕೆಲಸ. ಅಕೇಶಿಯ ಗುಡ್ಡೆ ಹತ್ತಿ ತನ್ನ ಹತ್ತಿರ ಬಂದ ಪ್ರತಿಯೊಬ್ಬ ಬಹುಮಾನ ಪಟ್ಟವನಿಗೂ ಜುಬ್ಬಿ ಸ್ವರ್ಗ ತೋರಿಸಿದ್ದಾಳೆ.ಕಷ್ಟ ತೋಡಿಕೊಂಡವರ ಸಮಸ್ಯೆ ಸಾಲ್ವ್ ಮಾಡಿದ್ದಾಳೆ. ತಾನೇ ಖುದ್ದಾಗಿ ಫಿಟ್ಟಿಂಗ್ ಇಟ್ಟು ದಾಂಪತ್ಯ ಲಗಾಡಿ ತೆಗೆದ ಪೆಣ್ಗಳಿಗೆ ತಾನೇ ತಲಾಕ್ ಮಾಡಿಸಿ ಅವರನ್ನು ಗುಡ್ಡೆ ಹತ್ತಿ ಬಂದ ಬಹುಮಾನ ಪಟ್ಟವರಿಗೆ ಕಾನತ್ ಮಾಡಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇವಳ ಈ ಸಮಾಜ ಸೇವೆಯ ಬಗ್ಗೆ ಜನ ರೋಸಿ ಹೋಗಿದ್ದರು. ಜುಬ್ಬಿಯ ಶುಕ್ರದೆಸೆಯಲ್ಲಿ ಶನಿ ಎಂಟ್ರಿ ಹಾಕಿಸಲು ಊರವರು ಬಕ ಪಕ್ಷಿಯಂತೆ ಕಾದು ಕುಳಿತಿದ್ದರು.
ಹಾಗೆ ಕಂಡ ಕಂಡ ಹೆಣ್ಣು ಮಕ್ಕಳಿಗೆ ಅಕೇಶಿಯ ಗುಡ್ಡೆ ಕೊಡಿಯಿಂದಲೇ ಕಾಲ್ ಮಾಡಿ, ನಿನ್ನ ಗಂಡ ಸರಿ ಇಲ್ಲ, ಕುಡ್ಕ,ಪೆಣ್ಣ್ ಪಿರಾಂದ ಎಂದೆಲ್ಲಾ ರೈಲು ಬಿಟ್ಟು ಅವರಿಗೆ ತಲಾಕ್ ಮಾಡಿಸಿ ತನ್ನ ಮರ್ಲರಿಗೆ ಕಾನತ್ ಮಾಡಿಸುತ್ತಿದ್ದ ಜುಬ್ಬಿ ಮೊಹಿಲಾರ್ ಕೇಸೊಂದರಲ್ಲಿ ಸಿಕ್ಕಿ ಬಿದ್ದಿದ್ದಳು. ಅಮಾಯಕ ಮೊಹಿಲಾರ್ ಒಬ್ಬನ ದಾಂಪತ್ಯದಲ್ಲಿ ಫಿಟ್ಟಿಂಗ್ ಇಟ್ಟಿದ್ದ ಜುಬ್ಬಿ ಅವರಿಗೆ ತಲಾಕ್ ಮಾಡಿಸಿ ಮೊಹಿಲಾರ್ ಹೆಂಡ್ತಿಯನ್ನು ತನ್ನ ವಿಟ ಪುರುಷನಿಗೆ ಕಾನತ್ ಮಾಡಿಸಿ ಬಿಟ್ಟಳು. ಮುಚ್ಚಿಲದ ಸಭ್ಯ ಜನ ಈ ಘಟನೆಯಿಂದ ವಿಪರೀತ ತಗಡ್ ಬೆಚ್ಚ ಮಾಡಿ ಕೊಂಡಿದ್ದರು. ಒಂದು ದಿನ ಅಕೇಶಿಯ ಗುಡ್ಡೆಯ ಒಂದು ಒರುಂಕಿನಲ್ಲಿ, ಅಗರಿನ ಕನಿಯಲ್ಲಿ, ಚೆಂಡೆ ಮುಳ್ಳಿನ ಬಲ್ಲೆಯಲ್ಲಿ ಜನ ಅಡಗಿ ಕುಂತು ಬಿಟ್ಟರು. ಆವತ್ತು ಜುಬ್ಬಿಯ ವೈಟಿಂಗ್ ಲಿಸ್ಟಲ್ಲಿ ಇದ್ದದ್ದು ಒಬ್ಬ ಕ್ರೇನ್ ಆಪರೇಟರ್. ಅವನು ಗುಡ್ಡೆ ಏರಿ, ಕ್ರೇನ್ ಪೊಸಿಷನ್ ತಗೊಂಡು ಇನ್ನೇನು ಜುಬ್ಬಿಯನ್ನು ಎತ್ತಬೇಕು ಅನ್ನುವಷ್ಟರಲ್ಲಿ ಬಾಗಿಲು ಬಡಿದ ಶಬ್ದ. ಆರಿ… ಆರಿ.. ಎಂದು ಕ್ರೇನ್ ಆಪರೇಟರ್ ಮಂಚದಿಂದ ಕೆಳಗೆ ಹಾರಿ ಮಂಚದ ಅಡಿಯಲ್ಲಿ ಕೂ….ಕೂ.. ಅಡಗಿ ಬಿಟ್ಟ. ಜನ ಬಂದು ಗಲಾಟೆ ಮಾಡಿ ಆಪರೇಟರನ್ನು ಮಂಚದ ಅಡಿಯಿಂದ ಎಳೆದು ತೆಗೆದು, ಹೊಡೆದು, ಬಡಿದು ಸಜ್ದಿ ಮಾಡಿ ಬಿಟ್ಟಿದ್ದರು. ನಂತರ ಊರವರು ಪಂಚಾಯ್ತಿ ನಡೆಸಿ ಜುಬ್ಬಿ ಸೈಕಲ್ ಶಾಪನ್ನು ಮುಚ್ಚಿಲದಿಂದ ಗಡಿಪಾರು ಮಾಡಿದ್ದರು.

ಹಾಗೆ ಗಡಿಪಾರು ಹೊತ್ತುಕೊಂಡು ಜುಬ್ಬಿ ಸೀದಾ ಹೋದದ್ದು ಸುಳ್ಯಕ್ಕೆ. ಅಲ್ಲಿ ಎಲ್ಲೋ ಬಾಡಿಗೆ ಮನೆಯಲ್ಲಿ ಇದ್ದ ಜುಬ್ಬಿ, ತನ್ನ ಗಡಿಪಾರಿನ ಕೋಪವನ್ನು ತನ್ನದೇ ಅತ್ತಿಗೆ ಮೇಲೆ ತಿರುಗಿಸಿ ಬಿಟ್ಟಳು. ಹಾಗೆ ಅತ್ತಿಗೆ ಸಂಸಾರದ ಜೊತೆಗೆ ಇನ್ನೂ ಎರಡು ಸಂಸಾರ ಲಗಾಡಿ ತೆಗೆದ ಜುಬ್ಬಿ ಆ ಮೂಲಕ ತಾನು ಎಂತಹ ಖತರ್ನಾಕ್ ಲೇಡಿ ಎಂಬುದನ್ನು ತೋರಿಸಿ ಕೊಟ್ಟಿದ್ದಳು. ಅನಂತರ ಸುಳ್ಯದ ಬಾಡಿಗೆ ಮನೆಯಲ್ಲೂ ಸೈಕಲ್ ವಾಸನೆ ಬರತೊಡಗಿದಾಗ ಮನೆ ಮಾಲೀಕ ಸುಳ್ಯದಿಂದ ಗೇಟ್ ಪಾಸ್ ಕೊಟ್ಟಿದ್ದ. ಆಮೇಲೆ ಜುಬ್ಬಿ ಕೆಎಲ್ ಬೋರ್ಡ್ ಹಾಕ್ಕೊಂಡು ಕಾಂಞಾಗಾಡ್ ಕಡೆ ಹೋಗಿ ಬಿಟ್ಟಿದ್ದಳು. ಅಲ್ಲಿ NRI ಒಬ್ಬನ ಬಾಡಿಗೆ ಮನೆಯಲ್ಲಿ ಭಂಡಾರ ಇಳಿಸಿದ್ದ ಜುಬ್ಬಿ ಮನೆ ಮಾಲೀಕನಿಗೇ ಭಸ್ಮ ಹಾಕಿ ಬಿಟ್ಟಳು. ದುಬೈ ಕಡೆ ಉದ್ಯೋಗದಲ್ಲಿದ್ದ ಮನೆ ಮಾಲೀಕ ಆರು ತಿಂಗಳಿಗೆ ಒಮ್ಮೆ ಊರಿಗೆ ಬರುತ್ತಿದ್ದವನು ತಿಂಗಳು ತಿಂಗಳು ಬರಲಾರಂಭಿಸಿದ ಜಾಡು ಹಿಡಿದ ಮಾಲೀಕನ ಹೆಂಡ್ತಿ ಜುಬ್ಬಿಯನ್ನು ಅಲ್ಲಿಂದಲೂ ಗೆಟೌಟ್ ಮಾಡಿದ್ದಳು.
ಹಾಗೆ ಕೇರಳದಿಂದಲೂ ಗೆಟೌಟ್ ಆದ ಜುಬ್ಬಿ ಮತ್ತೇ ಮುಚ್ಚಿಲದಲ್ಲಿ ಮಸ್ಕ್ ಮಸ್ಕಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈ ಬಗ್ಗೆ ಊರವರು ಮತ್ತೇ ಕುಪುಳು ಕಣ್ಣು ಮಾಡಿದಾಗ ಮತ್ತೇ ಕಾಸರಗೋಡು ಬಸ್ ಹತ್ತಿದ್ದಾಳೆಂದು ಸುದ್ದಿ. ಈ ನಡುವೆ ಅದ್ಯಾವುದೋ ಮರ್ಯಾದಸ್ಥ ಹುಡುಗಿಯೊಬ್ಬಳ ಫೋನ್ ನಂಬರ್ ಪಡ್ಡೆಯೊಬ್ಬನಿಗೆ ಕೊಟ್ಟು “ಸೆಟ್ ಹಾಕಿಕೋ” ಎಂದು ಊರು ಬಿಟ್ಟಿದ್ದಾಳೆ. ಈ ಖತರ್ನಾಕ್ ಲೇಡಿಯ ಬಗ್ಗೆ ಅವಳ ಗಂಡ ಹರೀಸ್ ಗೆ ಹೇಳಿ ನಾಲ್ಕು ಬಾರಿಸಲು ಹೇಳುವ ಅಂದರೆ ಅವನು 24×7 ಗಾಂಜಾ ಮುಗಲಿನಲ್ಲೇ ಇರುವವನು. ಇವನು ಮುಚ್ಚಿಲದ ಚಿಲ್ಲರೆ ಗಾಂಜಾ ಮಾರಾಟಗಾರ. ಗಾಂಜಾ ಸೇವನೆಯ ಬಗ್ಗೆ ಮುಚ್ಚಿಲ ಪರಿಸರದಲ್ಲಿ ಇವನು ಅಲ್ಲಿನ ಪಡ್ಡೆಗಳಿಗೆ ಮಾರ್ಗದರ್ಶಕ. ಗಾಂಜಾ ಶರೀರದ ಮೇಲೆ ಬೀರುವ ಪರಿಣಾಮಗಳು, ಅದರ ಪ್ರಯೋಜನಗಳು, ಗಾಂಜಾ ಸೇವಿಸದೆ ಇದ್ದರೆ ಶರೀರಕ್ಕೆ ಆಗುವ ನಷ್ಟಗಳು,ಅದು ಸಿಗುವ ಜಾಗಗಳು ಮುಂತಾದ ಗಾಂಜಾ ವಿಷಯಗಳ ಬಗ್ಗೆ ಇವನು ಅರಿವು ಮೂಡಿಸುವ ಕೆಲಸ ಮಾಡುತ್ತಿರುತ್ತಾನೆ. ಐವತ್ತೊಕ್ಲು ಪರಿಸರದ ರಖಂ ಗಾಂಜಾ ಮಾರಾಟಗಾರ ಜುಲ್ಫಿ ಜೊತೆ ಇವನಿಗೆ ಗಾಢವಾದ ಗಾಂಜಾ ಸಂಬಂಧ ಇದೆ. ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳ ಕೇಂದ್ರ ಬಿಂದು ಅಕೇಶಿಯ ಗುಡ್ಡೆಯ ಮೇಲೆ ಹದ್ದಿನ ಕಣ್ಣಿಟ್ಟರೆ ಜುಬ್ಬಿ, ಜುಲ್ಫಿಯ ಆಟಕ್ಕೆ ಬೆಳಗಾಗುವುದರಲ್ಲಿ ಸಂಶಯವೇ ಇಲ್ಲ.




