Hot News

Hot News

ಸುಬ್ರಹ್ಮಣ್ಯದಲ್ಲಿ ಸೋಮಾರಿಗಳು ಮತ್ತು ಕೆಲಸಗಾರರು.

ಸುಬ್ರಹ್ಮಣ್ಯದಲ್ಲಿ ಕೆಲವು ಸೋಮಾರಿಗಳು ಮತ್ತು ಕೆಲಸಗಾರರ ಬಗ್ಗೆ ಮಾಹಿತಿಗಳು ವೈರಲ್ ಆಗುತ್ತಿದ್ದು ಸೋಮಾರಿಗಳು ಕೆಲಸಗಾರರಿಗಿಂತ ಜಾಸ್ತಿ ಸಂಬಳ ಜೇಬಿಗಿಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿ ಕೆಲಸ ಜಾಸ್ತಿ ಸಂಬಳ […]

Hot News

ಮಡಿಕೇರಿಯಲ್ಲಿ MDMA ಮಾರುತ್ತಿದ್ದ ತ್ರೀ ಈಡಿಯಟ್ಸ್ ಬಂದೀಖಾನೆಗೆ!

ಫೋಟೋ: ಕೊಡಗು ನ್ಯೂಸ್ ಕೃಪೆ ಮಡಿಕೇರಿ ಸಿಟಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಸೇಲ್/ ಸಪ್ಲೈ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಸ್ಥರನ್ನು ಮಡಿಕೇರಿ ಪೋಲಿಸರು

Hot News

ಸಂಪಾಜೆಯಲ್ಲಿ ಸಿಕ್ಕಿ ಬಿದ್ದ ಕಾಟಿ ಕಿಲ್ಲರ್ಸ್!

ಸುಳ್ಯ ಅರಣ್ಯ ಸರಹದ್ದಿನ ಕಾಡುಪಂಜದಲ್ಲಿ ಕಾಟಿ ಯೊಂದನ್ನು ಶೂಟ್ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಕಾಡುಪಂಜದ ರಣ ಬೇಟೆಗಾರರಿಬ್ಬರನ್ನು ಮಡಿಕೇರಿ ಸಂಪಾಜೆ ಅರಣ್ಯ ಇಲಾಖೆಯವರು ಹಿಡಿದು ಎತ್ತ್ಹಾಕಿಕೊಂಡು

Hot News

ಸುಳ್ಯದಲ್ಲಿ ಲೇಡಿ ಲಾಯರ್ ಮೇಲೆ ಮತ್ತೇ ಮಾರಣಾಂತಿಕ ಹಲ್ಲೆ!

ಅಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕದಲ್ಲಿ ಲೇಡಿ ಲಾಯರ್ ಒಬ್ಬರ ಮೇಲೆ ದೈಹಿಕ ಕಿರುಕುಳ,ಮಾರಣಾಂತಿಕ ಹಲ್ಲೆ, ಹಾಫ್ ಮರ್ಡರ್ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.

Hot News

ಪುತ್ತೂರಿನಲ್ಲಿ ಪಾರ್ಟ್ ಟೈಮ್ ಕಾಂಗ್ರೇಸಿಗರಿಂದ ಮರಗಳ್ಳತನ?

ಪುತ್ತೂರು ಪೇಟೆಯ ಒಂಜಿ ಕೋಡಿಯಲ್ಲಿರುವ ಪುತ್ತೂರು ಉಪ ವಿಭಾಗದ ಪೋಲಿಸ್ ಉಪ ವರಿಷ್ಠನ ಕಛೇರಿ ಕೈತಲ್ ಮತ್ತು ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಮಾಡಲೆಂದು ಮರ

Hot News

ಸಸಿಯಣ್ಣನ ಸಸಿಗಳು! ಎಡ್ಡೆಮುಂಚಿ ಮಾಫಿಯಾ?

ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಕೃಷಿ ಕ್ಷೇತ್ರದಲ್ಲಿ ಕಳೆದ ವರ್ಷಗಳಿಂದ ಎಡ್ಡೆಮುಂಚಿ ಸದ್ದು ಮಾಡುತ್ತಿದ್ದು, ಎಡ್ಡೆಮುಂಚಿ ಹೆಸರಿನಲ್ಲಿ ಕೋಟಿ ಲೆಕ್ಕದಲ್ಲಿ ಕೃಷಿಕರಿಗೆ ನಾಮ ಹಾಕಿದ ಸುದ್ದಿ

Hot News

ಗುತ್ತಿಗಾರಿಗೆ ಡಾಕ್ಟ್ರಿಲ್ಲ!

ಸುಳ್ಯ – ಸುಬ್ರಹ್ಮಣ್ಯ ಸ್ಟೇಟ್ ಹೈವೇಯ ಪ್ರಮುಖ ಜಂಕ್ಷನ್, ಅರೆಭಾಷೆ ಕನ್ನಡಿಗರ ರೂರಲ್ ಕ್ಯಾಪಿಟಲ್, ದೇಶಭಕ್ತರ ಲೀಡರ್ಸ್ ಫ್ಯಾಕ್ಟರಿ ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ಡಾಕ್ಟರ್

Hot News

ಕಡಬದ ವಿವಾದಾತ್ಮಕ ಪತ್ರಿಕಾ ಗೋಷ್ಠಿ ಬ್ಲಾಕ್ ಗಮನಕ್ಕೆ ಇಲ್ಲ?

ಕಡಬದಲ್ಲಿ ಮೊನ್ನೆ ನಡೆದ ವಿವಾದಾತ್ಮಕ ಕಾಂಗ್ರೇಸ್ ಪತ್ರಿಕಾಗೋಷ್ಠಿ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಹೇಳಿಕೊಂಡಿದೆ ಎಂದು ಗುಸುಗುಸು ಇದೆ. ಗೋಷ್ಠಿಯಲ್ಲಿ ಕಾಂಗ್ರೇಸ್

Hot News

ಕಡಬ ಪತ್ರಿಕಾಗೋಷ್ಠಿಯಲ್ಲಿ ಸೀನಿಯರ್ ಕಾಂಗ್ರೇಸಿಗನಿಗೆ ಅವಮಾನ?

ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸೀನಿಯರ್ ಕಾಂಗ್ರೇಸ್ ನಾಯಕರೊಬ್ಬರನ್ನು ಪತ್ರಕರ್ತರು ಕಾರಣಗಳೇ ಇಲ್ಲದೆ ತರಾಟೆಗೆತ್ತಿಕ್ಕೊಂಡು ಅವಮಾನಿಸಿದ ಘಟನೆ ನಡೆದಿದೆ. ಜೊತೆಗಿದ್ದ ಇತರೇ ಕಾಂಗ್ರೇಸಿಗರು ಕೂಡ ಸುಮ್ಮನಿದ್ದದ್ದೇ ಹೊರತು ಗುರ್ರ್

Hot News

ಮಳೆಗಿಂತ ರಜೆ ಹೆಚ್ಚು! ಮಕ್ಕಳಿಗೆ ಖುಷಿ… ಶಿಕ್ಷಕರಿಗೆ ಟೆನ್ಷನ್!

ಜಿಲ್ಲೆಯಿಂದ ಆಚೆ ಅರಬ್ಬಿಯಲ್ಲಿ ಸ್ವಲ್ಪ ಮೋಡ ಕತ್ತಲೆ ಹಾಕಿದರೂ ಸಾಕು “ನಾಳೆ ರಜೆ ಉಂಟಾ?” ಎಂದು ಹಿಂದಿನ ಕಲೆಕ್ಟರ್ ಮುಲ್ಲೈ ಮುಹಿಲನ್ ಬಳಿ ಮಕ್ಕಳು ಫೋನ್ ಮಾಡಿ

Scroll to Top