
ಅರಿಯಡ್ಕ ಪಂಚಾಯ್ತಿಯ ಮಾಜೀ ಸದಸ್ಯನೊಬ್ಬನ ವಿಪರೀತ ಬೋರಿ ಚಟುವಟಿಕೆಗಳಿಗೆ ಕುಟುಂಬವೊಂದು ಡೈವೋರ್ಸ್ ಲೆವೆಲ್ ಗೆ ಬಂದು ನಿಂತಿರುವ ಘಟನೆ ನಡೆದಿದೆ. ಮಾತೆ… ಮಾತೆ ಎಂದೇ ಬಾಯ್ಪಾಟ ಪದ ಹೇಳುತ್ತಾ ಬರುವ ಈತನ ಬೋರಿ ಕತೆಗಳು ಇಡೀ ಅರಿಯಡ್ಕ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನಜನಿತ.
ಇವನು ಲಾಜೇಸ್ ಯಾನೆ ರೋಜೆಸ್ ಯಾನೆ ಪೊಣ್ಣು ರೋಗೆಶ್. ಮಾಜೀ ಪಂಚಾಯ್ತಿ ಮೆಂಬರ್. ಜನ ಸೇವಕನ ಅವತಾರದಲ್ಲಿ ಇವನು ಮಾಡಿದ ಅವಾಂತರಗಳ ಪಟ್ಟಿ ಕೊಂಕಣ ರೈಲಿನಷ್ಟು ಉದ್ದ ಇದೆ. “ಆಕ್ಕಾ ನಿಮ್ಗೆ ನೀರು ಬಂದಿಲ್ವಾ, ಅಕ್ಕಾ ನಿಮ್ಗೆ ಅಕ್ಕಿ ಸಿಕ್ಕಿಲ್ವಾ, ಅಕ್ಕಾ ನಿಮ್ಗೆ ಬೆಡ್ ರೂಮ್ ತನಕ ರೋಡ್ ಇಲ್ವಾ, ಅಕ್ಕಾ ನಿಮ್ಗೆ ಅಣ್ಣಾ ಇಲ್ವಾ” ಎಂದೆಲ್ಲ ಸೀದಾ ಅಡಿಗೆ ಮನೆಯ ದಿಕ್ಕೆಲಿನ ತನಕ ಗೂಳಿಯ ಹಾಗೆ ನುಗ್ಗುವ ಈತ ಈ ತನಕ ಸ್ತ್ರೀ ಸಂತತಿಗೆ ಮಾತ್ರ ಸೇವೆ ಸಲ್ಲಿಸಿದ್ದು ಬಿಟ್ಟರೆ ಗಂಡು ಜಾತಿಗೆ ಹತ್ತು ಪೈಸೆ ಉಪಕಾರ ಮಾಡಿದ ದಾಖಲೆಗಳೇ ಇಲ್ಲ. ಅರಿಯಡ್ಕ ಪಂಚಾಯ್ತಿ ಮೆಂಬರ್ ಆಗಿ ಎರಡು ಟರ್ಮ್ ಮುಗಿಸಿ ಇದೀಗ ವಿಶ್ರಾಂತ ಜೀವನದಲ್ಲಿ ಇರುವ ಈ ಬೋರಿ ಬಸವನ ಅದೆಷ್ಟೋ ಕತೆಗಳಲ್ಲಿ ಆಪ್ತಮಿತ್ರನೊಬ್ಬನ ಫ್ಯಾಮಿಲಿಯನ್ನು ಲಗಾಡಿ ತೆಗೆದ ಕತೆ ಈಗಲೂ ಬಿಸಿಬಿಸಿಯಾಗಿಯೇ ಇದೆ ಮತ್ತು ಡೈವೋರ್ಸ್ ತನಕ ಮುಟ್ಟಿದೆ.
ಹಾಗೆಂದು ಇವನ ಆಪ್ತಮಿತ್ರನೊಬ್ಬ ಫಾರಿನ್ ಕಡೆ ಉದ್ಯೋಗದಲ್ಲಿದ್ದ. ಫಾರಿನ್ ಕಡೆ ಅಂದರೆ ಡೈಲಿ ಸಮುದ್ರ ಹಾರಿ ಈಚೆ ಬರಕ್ಕೆ ಆಗಲ್ಲ ಅಲ್ವಾ. ಅದಕ್ಕೆ ಇವನೇ ಕಾಂಪೌಂಡ್ ಹಾರಿ ಮಿತ್ರನ ಬುಡೆದಿಯನ್ನು ಸೆಟ್ ಮಾಡಿಕ್ಕೊಂಡು ಬಿಟ್ಟ. ಸರ್ಕಾರದಿಂದ ಸಿಗುವ ಸಕಲ ಸವಲತ್ತುಗಳ ದಾನ ಮತ್ತು ಇವನ ಕಡೆಯಿಂದ ಮೈದಾನ ಮಾಡಿ ಮಿತ್ರನ ಹೆಂಡ್ತಿಯನ್ನು ಒಳಗೆ ಹಾಕಿ ಬಿಟ್ಟ. ಇದೀಗ ಇವನ ಎಲ್ಲಾ ಬೋರಿ ಲೀಲೆಗಳು ಜನರಿಗೆ ಗೊತ್ತಾಗಿದ್ದು ಸನ್ಮಾನ್ಯ ಜನ ಸೇವಕನ ಬೆಂಡ್ ತೆಗೆಯಲು ಜನ ಕಟ್ಟಿಂಗ್ ಪ್ಲೇಯರ್ ರೆಡಿ ಮಾಡಿದ್ದಾರೆಂದು ಸುದ್ದಿ.
ಹಾಗೆಂದು ಈ ಬೋರಿ ಬಸವನ ಕತೆ ಗಿತೆ ಎಲ್ಲಾ ಗೊತ್ತಾಗಿದ್ದು ಒಂದು ರೋಡಿನ ವಿಷಯದಲ್ಲಿ. ಪಂಚಾಯ್ತಿ ಅನುದಾನದಲ್ಲಿ ಅವಳ ಮನೆ ಮುಟ್ಟ ಮಾತ್ರ ಯಾಕೆ ರೋಡ್ ಮಾಡಿದ್ದು ಎಂದು ಪಬ್ಲಿಕ್ ಪ್ರಶ್ನಿಸಿದ್ದಕ್ಕೆ ಇವನು ಕೆಂಡಾಮಂಡಲ ಆಗಿದ್ದ. ಆದರೆ ಯಾಕೆ ಅವಳ ಮನೆ ಮುಟ್ಟ ಮಾತ್ರ ಅಂತ ಆಮೇಲೆ ಇಡೀ ಊರಿಗೆ ಗೊತ್ತಾಗಿದೆ. ಹಾಗೆ ಅವಳ ಇವನ ಕತೆ ಅವಳ ಗಂಡನಿಗೆ ಗೊತ್ತಾಗಿದೆ. ಗಂಡ ಫಾರಿನ್ ರಿಟರ್ನ್ ಆಗಿ ಇವನ ಬಾಧೆ ಬೇಡ ಅಂತ ಉಬಾರಿನಲ್ಲಿ ಹೋಗಿ ಮನೆ ಮಾಡಿದ್ರೆ ಅಲ್ಲಿಗೂ ಇವನು ಬಂದು ಸಿಕ್ಕಿಬಿದ್ದು ಪದಾನ ತಿಂದಿದ್ದ. ನಂತರ ಗಡಿ ಸೈಡಿನ ಪಲ್ಲಪಾಡಿಯಲ್ಲಿ ಮನೆ ಮಾಡಲಾಯಿತು. ಅಲ್ಲಿಗೂ ತ್ಯಾಗರಾಜದ ಬೋರಿ ರಾಜ ನೈಟ್ ಪರಡ್ಡಲು ಹೋಗಿ ಪಬ್ಲಿಕ್ ಕೈಗೆ ಸಿಕ್ಕಿಬಿದ್ದ. ಪಬ್ಲಿಕ್ ಮಂದಿ ಇವನ ಚರ್ಬಿ ಇಳಿಸಿ ಯಾಕೆ ಬಂದೆ ಇಲ್ಲಿಗೆ ಎಂದು ಕೇಳಿದರೆ ಅವಳು ಇವನನ್ನು ಕಾಕಂಡೆ ಮೋ ಎಂದು ಬಚಾವ್ ಮಾಡಿದ್ದಳು. ನೈಟ್ ಯಾಕೆ ಬಂದೆ ಎಂದು ಇವನಲ್ಲಿ ಕೇಳಿದರೆ, ಐವತ್ತು ಸಾವಿರ ಸಾಲ ಕೊಟ್ಟಿದ್ದೇನೆ, ತೆಗೆದು ಕೊಂಡು ಹೋಗಲು ಎಂದು ರೈಲು ಬಿಟ್ಟು ಮೂಂಕು ಮುಸುಂಟು ಉಳಿಸಿಕೊಂಡಿದ್ದ. ಇದೀಗ ಈ ಕೇಸ್ ಡೈವೋರ್ಸ್ ಕಡೆ ಹೋಗಿದ್ದು ಇಂಥ ಜನಪ್ರತಿನಿಧಿಗಳು ಬೇಕಾ ಎಂಬ ಪ್ರಶ್ನೆ ಮೂಡುತ್ತದೆ.
ಹಾಗೆಂದು ಈ ಲಾಜೇಸ್ ಕೇವಲ ಒಂದು ಮೈನಾರಿಟಿ ಮನೆಯನ್ನು ಹಾಳು ಮಾಡಿದ್ದಲ್ಲ. ಚೂಡಿ ಕಂಡರೆ ಸಾಕು ಇವನ ಮಾತೃಪ್ರೇಮ ಉಕ್ಕಿ ಹರಿಯುತ್ತದೆ. ತನ್ನ ಊರಿನ ಅಮಾಯಕ ಹೆಣ್ಣು ಮಕ್ಕಳ ಫೋಟೋಗಳ ಕದ್ದು ಕಲೆಕ್ಷನ್ ಮಾಡಿ ಅದು ಆಗುತ್ತದೆ, ಇದು ಆಗುತ್ತದೆ, ಮಾಡಿ ಕೊಡಲಾ ಎಂದೆಲ್ಲಾ ತಲೆಹಿಡುಕ ಕೆಲಸವನ್ನೂ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಲೇಟೆಸ್ಟ್ ಆಗಿ ತನ್ನದೇ ಊರಿನ ದಲಿತ ಹುಡುಗಿಯೊಬ್ಬಳ ಫೋಟೋ ತೋರಿಸುತ್ತಾ “ಇವಳು ಸಿಕ್ತಾಳೆ, ಬೇಕಾದರೆ ಮಾಡಿ ಕೊಡುತ್ತೇನೆ” ಎಂದು ತನ್ನ ಆಪ್ತರ ಜೊತೆ ಮಾತಾಡಿದ ಆಡಿಯೋ ಬೇಗದಲ್ಲೇ ರಿಲೀಸ್ ಆಗಲಿದೆ. ಇನ್ನು ಈ ಲಾಜೇಸ್ ಕೇವಲ ಪೊಣ್ಣು ವಹಿವಾಟಿನಲ್ಲಿ ಮಾತ್ರವಲ್ಲದೆ ಕೋಳಿಕಟ್ಟದ ತಾಲೂಕು ಮಟ್ಟದ ಪ್ರತಿಭೆ ಎಂದು ತಿಳಿದುಬಂದಿದೆ. ಇವನು ಸ್ವತಃ ಕೋಳಿಕಟ್ಟಗಳ ಆರ್ಗನೈಜರ್ ಆಗಿದ್ದು ಅರಿಯಡ್ಕ ತುಂಬಾ ಕಾನೂನು ಬಾಹಿರವಾಗಿ ಕೋಳಿಕಟ್ಟಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಇಷ್ಟಿದ್ದೂ ಇವನಿಗೆ ಮಜ್ಜರಡ್ಕ ವಿಷ್ಣುಮೂರ್ತಿ ಭೂತದ ಪೂಜಾರ್ಮೆಯಲ್ಲಿ ಪ್ರಮುಖ ಪಾತ್ರ ಇದೆ ಎಂದು ಮಾಹಿತಿ ಇದೆ.
ಒಂದು ಪ್ರತಿಷ್ಠಿತ ಪಂಚಾಯ್ತಿಯ ದೇಶಭಕ್ತರ ಗ್ರೂಪಿನ ಸದಸ್ಯನಾಗಿದ್ದುಕೊಂಡು, ಮಾತೆ ಮಾತೆ ಎಂದು ಬಾಯಲ್ಲಿ ಹೇಳಿಕ್ಕೊಂಡು ಕಂಡ ಕಂಡವರ ಹೆಂಡ್ತಿಯರನ್ನು ಪಿಕಪ್ ಮಾಡಿದ್ರೆ ಹೇಗೆ ಅಂತ ಎಂಬ ಪ್ರಶ್ನೆ ಎದ್ದಿದೆ. ಹುಡುಗಿಯರ ಬಗ್ಗೆ ಅವಹೇಳನ ಮಾಡುವುದು, ಕೋಳಿ ಕಟ್ಟ ಆಯೋಜಿಸುವುದು, ವಿವಾಹಿತೆಯರೊಂದಿಗೆ ಸಿಕ್ಕಿ ಬೀಳೋದು, ಸಿಕ್ಕಿ ಬಿದ್ದು ಭೂತಗಳ ಮುಂದೆ ಪ್ರಮಾಣಕ್ಕೆ ಕರೆಯೋದು, ಆಪ್ತಮಿತ್ರನ ಹೆಂಡ್ತಿಯನ್ನೇ ಲಪಟಾಯಿಸಿ ಸಿಕ್ಕಿ ಬೀಳೋದು ಇತ್ಯಾದಿ ಮಾಡುತ್ತಾ ಹೋದರೆ ಇದಕ್ಕೆ ಕೊನೆ ಎಂದು? ಅರಿಯಡ್ಕ ಬಿಜೆಪಿ ನಾಯಕರು ಗಮನಿಸ ಬೇಕು. ಇಂಥಾ ಬೋರಿಗಳನ್ನೆಲ್ಲ ಪಕ್ಷದಲ್ಲಿ ಇಟ್ಟುಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಗ್ಯಾರೆಂಟಿ. ಇನ್ನು ಮಜ್ಜರಡ್ಕದಂತಹ ಕಾರ್ನಿಕದ ಕ್ಷೇತ್ರದಲ್ಲಿ ಇಂಥ ಪೊಣ್ಣಮರ್ಲನನ್ನು ಇಟ್ಟುಕೊಂಡರೆ ದೇವರೇ ಗತಿ.