
ಪುತ್ತೂರಿನ ಹೃದಯ ಭಾಗದ ಸೆಲೂನ್ ಒಂದರಲ್ಲಿ ಹುಡುಗಿ ಸೆಟ್ಟಿಂಗ್ ವೈವಾಟ್ ಜೋರಾಗಿದೆ ಎಂದು ತಿಳಿದುಬಂದಿದೆ. ಬೋರ್ಡ್ ಸೆಲೂನಿನದ್ದು, ಒಳಗೆ ಅದು ಬೇಕಾ? ಇದು ಬೇಕಾ?
ಹಾಗೆಂದು ಪುತ್ತೂರಿನ ಚರ್ಮೋದ್ಯಮದ ಬಗ್ಗೆ ತುಂಬಾ ಸಲ ಬರೆಯಲಾಗಿದೆ. ನಮ್ಮ ಅಕ್ಷರಗಳನ್ನು ಓದಿದ್ದ ಪುತ್ತೂರು ಟೌನ್ ಪೋಲಿಸರೂ ಅಲ್ಲಲ್ಲಿ ಚರ್ಮದಂಗಡಿಗಳಿಗೆ ರೈಡು ಬಿದ್ದು ಅಂಗಡಿಗಳನ್ನು ಬಂದೂ ಮಾಡಿಸಿದ್ದರು. ಆದರೂ ವೈವಾಟ್ ನಿಂತಿಲ್ಲ. ಅಲ್ಲಿ ಸಾಮೆತಡ್ಕದಲ್ಲಿ, ಪಂಜಳ ರೋಡಿನಲ್ಲಿ ಮತ್ತು ಕೆಲವು ಮನೆಗಳಲ್ಲಿ ಈಗಲೂ ಮೈ ಸೇವೆ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಪುತ್ತೂರು ಪೋಲಿಸರು ಮನೆಯೊಂದಕ್ಕೆ ಧಾಳಿ ಮಾಡಿ ರೆಡ್ ಹ್ಯಾಂಡಾಗಿ ಮಾಲು ಹಿಡಿದಿದ್ದರು. ಇದೀಗ ಬೊಳುವಾರಿನ ಸೆಲೂನ್ ಒಂದರಲ್ಲಿ ವೈವಾಟ್ ಜೋರಾಗಿದೆ. ಈ ಬಗ್ಗೆ ಮೊದಲೇ ಎಲ್ಲರಿಗೂ ಗೊತ್ತಿದ್ದರೂ “ಇರ್ಲಿಕ್ಕಿಲ್ಲ” ಅಂತಲೇ ನಂಬಿದ್ದರು. ಆದರೆ ಈ ಸೆಲೂನಿನ ಚಿಕ್ಕ ಚಿಕ್ಕ ಕಣ್ಣಿನ, ಚಟ್ಟೆ ಮೂಂಕಿನ ಹುಡುಗಿಯರ ಚಿತ್ರ ಅಲ್ಲಲ್ಲಿ ಕೆಲವು ಖಾಲಿ ಮನೆಗಳಲ್ಲಿ, ಲಾಡ್ಜ್ ಗಳಲ್ಲಿ ಕಂಡು ಬಂದ ಕಾರಣ “ಉಂಡುಗೆ” ಶಬ್ದ ಜನರ ಬಾಯಿಂದ ಬಂದಿದೆ. ಇಂಥ ಸೆಲೂನ್ ಗಳಿಗೆ ಶೇವಿಂಗ್, ಕಟ್ಟಿಂಗ್, ಮಸಾಜ್ ಮುಂತಾದ ಕೂದಲಿಗೆ ಸಂಬಂಧ ಪಟ್ಟ ಕಸ್ಟಮರ್ಸ್ ಗಳಿಗೆ ಬೇಕಾದರೆ ಚಿಕ್ಕ ಚಿಕ್ಕ ಕಣ್ಣಿನ, ಚಟ್ಟೆ ಮೂಂಕಿನ ಹುಡುಗಿಯರನ್ನು ಸೆಂಡ್ ಮಾಡಿ ಕೊಡಲಾಗುವುದು ಎಂದು ತಿಳಿದುಬಂದಿದೆ. ಅವರು ಚಿಕ್ಕ ಚಿಕ್ಕ ಕಣ್ಣುಗಳನ್ನು ಎಲ್ಲಿಗೆ ಬೇಕಾದರೂ ಹೊತ್ತುಕ್ಕೊಂಡು ಹೋಗಲು ಸಂಪೂರ್ಣ ಬದ್ಧರಿದ್ದು ಪರ್ ಡೇ, ಆಫ್ ಡೇ, ನೈಟ್ ಶೋ, ಬ್ರೇಕ್ ಫಾಸ್ಟ್ ಗೆ, ಡಿನ್ನರ್ ಗೆ, ಮಂಗಳೂರಿಗೆ, ಅಲ್ಲೇ ಲೋಕಲ್ ಗೆ ಅಂತ TP ಕೊಡಲಾಗುವುದು. ಈ ಬಗ್ಗೆ ಇವರ ರೇಟ್ ಲಿಸ್ಟ್ ಬೇಗದಲ್ಲೇ ಸಿಗಲಿದ್ದು, ಇಲ್ಲಿನ VIP ಕಸ್ಟಮರ್ ಗಳ ಜಾತಕ ಕೂಡ ಡಬ್ಬಿಂಗ್ ಹಂತದಲ್ಲಿದೆ.
ಯಾವುದೇ ಊರಿಗೆ ಆಂಧ್ರದ ಕುರಿ ಗೊಬ್ಬರ, ತಮಿಳುನಾಡಿನ ಕೋಳಿ ಗೊಬ್ಬರ ಬೇಕಾದರೆ ಸಂಪರ್ಕಿಸಿರಿ.
9686914639
Sunil Borkar puttur