ಸುಬ್ರಹ್ಮಣ್ಯ ಠಾಣಾ ಪೊಲೀಸ್ ಸರಹದ್ದಿನ ಐವತ್ತೊಕ್ಲು ಗ್ರಾಮದ ಚಾಮುಂಡಿ ಮೂಲೆಯ ಮೂಲೆಯೊಂದರಲ್ಲಿ ಕೆಲವು ಕಸಾಯಿಗಳು ಅಕ್ರಮ ಕೂಟ ಸೇರಿಕ್ಕೊಂಡು ಜಾನುವಾರು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಪೋಲಿಸ್ ಸರಹದ್ದಿನ ಸಬ್ ಇನ್ಸ್ ಪೆಕ್ಟರ್ ಕಾರ್ತಿಕ್ ಕೆ ನೇತೃತ್ವದ ಖಾಕಿ ಗ್ಯಾಂಗ್ ಧಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಂದು ಪ್ರತೀ ಊರಿನಲ್ಲೂ ಕಸಾಯಿಗಳ ಸಂಖ್ಯೆ ಮೇರೆ ಮೀರುತ್ತಿದೆ. ಪೋಲಿಸರು, ಭಜರಂಗಿಗಳು ರೈಡು ಬೀಳುತ್ತಾರೆ, ತಮ್ಮ ಬೆನ್ನು ಸಮತಟ್ಟು ಆಗುತ್ತದೆ ಎಂದು ಗೊತ್ತಿದ್ದರೂ, ಪೋಲಿಸರು ತಮ್ಮ ಬೆಂಡ್ ತೆಗೆಯುತ್ತಾರೆ ಎಂದು ಗೊತ್ತಿದ್ದರೂ ಕಸಾಯಿಗಳಿಗೆ ಒಂದು ಕೋಣ ಸೊಕ್ಕು ತಲೆಗೆ ಅಡರಿರುವುದರಿಂದ ಅವರು ಮತ್ತೇ ಮತ್ತೇ ದನ ಕುಡಿಯುತ್ತಲೇ ಇರುತ್ತಾರೆ. ಈಗೀಗ ಇದೊಂದು ಸಾಂಕ್ರಾಮಿಕ ರೋಗವಾಗಿಯೇ ಹೋಗಿದೆ. ಈ ರೋಗಕ್ಕೆ ಒಂದೇ ಒಂದು ರಾಮ ಬಾಣ ಅಂದರೆ ಜಂಬೂ ರಾಜ್ ಫಾರ್ಮುಲಾ. ಮೊರಂಪಿನ ಪಲ್ಲೇಗೆ ಟಿಶ್ಕೂಂ ಮಾಡಿದ್ರೆ ಅವನ ಕತೆ ಫಿನಿಷ್. ಮತ್ತೆ ಭಾರತ್ ಬೀಡಿ ಮಾತ್ರವೇ ಗತಿ ಅಂತ ಮಾಡಬೇಕು. ಇದೀಗ ಓ ಮೊನ್ನೆ ನವೆಂಬರ್ 18ರ ತ್ರಯೋದಶಿಯಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐವತ್ತೊಕ್ಲು ಗ್ರಾಮದ ಮುಚ್ಚಿಲ ಮೇಲ್ಮನೆಯ ಚಾಮುಂಡಿ ಮೂಲೆ ಎಂಬಲ್ಲಿ ಹೋರಿಯೊಂದನ್ನು ಕಸಾಯಿ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಸುಬ್ರಹ್ಮಣ್ಯ ಎಸ್ಸೈ ಕಾರ್ತಿಕ್ ಟೇಬಲ್ ತನಕ ಬಂದಿದೆ. ಕೂಡಲೇ ತಡ ಮಾಡದ ಕಾರ್ತಿಕ್ ತಂಡ ಕಟ್ಟಿ ಬೊಲೇರೋ ಪಶ್ಚಿಮಾಭಿಮುಖವಾಗಿ ತಿರುಗಿಸಿ ಶರವೇಗದಲ್ಲಿ ಐವತ್ತೊಕ್ಲು ರೀಚ್ ಆಗಿದ್ದಾರೆ.

ಹಾಗೆ ಐವತ್ತೊಕ್ಲಿಗೆ ರೊಯ್ಯನೆ ಬಂದ ಕಾರ್ತಿ ಟೀಮ್ ಅಲ್ಲಿ ಕಸಾಯಿ ಅಶ್ರಫ್ ಎಂಬವನ ಶೆಡ್ ಮೇಲೆ ರೈಡ್ ಬಿದ್ದಿದ್ದಾರೆ. ಪೋಲಿಸರನ್ನು ಕಂಡ ಕೂಡಲೇ ಶೆಡ್ ನಲ್ಲಿ ಬೋರಿ ಮಾಸ ರೆಡಿ ಮಾಡುತ್ತಿದ್ದ ಬಹುಮಾನ ಪಟ್ಟ ಕಸಾಯಿ ಮುಸ್ತಫಾ, ಬಹುಮಾನ ಪಟ್ಟ ಕಸಾಯಿ ಶರೀಫ್ ಮತ್ತು ಕಸಾಯಿ ಕಿಂಗ್ ಜುಬ್ಬಿ ಯಾನೆ ಜುಬೇರ್ ಎಂಬ ತ್ರಿವಳಿ ಕಸಾಯಿಗಳು ಹೈಜಂಪ್, ಲಾಂಗ್ ಜಂಪ್ ಮಾಡಿ ಸ್ಥಳದಿಂದ ಪದ್ರಾಡ್ ಹಾಕಿದ್ದಾರೆ. ಸಿಕ್ಕಿಬಿದ್ದಿದ್ದು ಕಡಬ ಹಮೀದ್. ಶೆಡ್ ನಲ್ಲಿ ನೋಡಿದರೆ ಕ್ವಿಂಟಾಲ್ ಲೆಕ್ಕದಲ್ಲಿ ಹೆಲ್ದಿ ಹೆಲ್ದಿ, ಟೇಸ್ಟಿ ಟೇಸ್ಟಿ, ರೆಡ್ಡೀಶ್ ರಾಶಿ ರಾಶಿ ಬೋರಿ ಮಾಸ. ಅವಸ್ಥೆ ನೋಡಿ ಕಾರ್ತಿಕ್ ಗ್ಯಾಂಗ್ ಗೇ ಒಮ್ಮೆ ತಲೆ ಗಿರ್ರ್ ಅಂದಿದೆ. ನಂತರ ಹಮೀದ್ ನನ್ನು ಅರೆಸ್ಟ್ ಮಾಡಿದ ಕಾರ್ತಿ ಗ್ಯಾಂಗ್ ಅವನನ್ನು ಸುಬ್ರಹ್ಮಣ್ಯಕ್ಕೆ ತಂದು ಸನ್ಮಾನ ಮಾಡಿದ್ದಾರೆ. ಉಳಿದ ಕಸಾಯಿಗಳು ಗುಡ್ಡೆ ಹತ್ತಿದ್ದು ಸುಬ್ರಹ್ಮಣ್ಯ ಪೋಲಿಸರು ಅಲ್ಲಲ್ಲಿ ಉರ್ಲು ಇಟ್ಟು ಕಾಯುತ್ತಿದ್ದಾರೆ.
ಹಾಗೆ ಬೋರಿ ಕಿಲ್ಲರ್ ಹಮೀದ್ ನನ್ನು ಬೋಲೇರೋ ಒಳಗೆ ಲಾಕ್ ಮಾಡಿದ ಪೋಲಿಸರು ಇಡೀ ಶೆಡ್ಡನ್ನು ಅರಂಟಿದ್ದಾರೆ. ಶೆಡ್ ಒಳಗೆ ಅದಾಗಲೇ ಒಂದು ಕ್ವಿಂಟಾಲ್ ಎರಡು ಕೆ.ಜಿ.ಬೋರಿ ಮಾಂಸ ಪೋಲಿಸರು ವಶ ಪಡಿಸಿಕೊಂಡಿದ್ದು ಅದರ ಮಾರ್ಕೆಟ್ ವ್ಯಾಲ್ಯೂ ರೂ 250 ಕೆ.ಜಿಗೆ ಎಂದು ರೇಟ್ ಕಟ್ಟಲಾಗಿದೆ. ಕೋಣನ ಮಾಂಸಕ್ಕೆ ಕೆಜಿಗೆ ರೂ 400 ತನಕ ಇದ್ದು ಬೋರಿಗೆ ಕಡಿಮೆ ರೇಟ್ ಎಂದು ಬೀಫ್ ಸ್ಪೆಷಲಿಸ್ಟ್ ಗಳು ತಿಳಿಸಿದ್ದಾರೆ. ಇನ್ನು ಕಸಾಯಿಗಳ ಶೆಡ್ ಒಳಗಿನಿಂದ ಪೋಲಿಸರು ಮಾಂಸ ತೂಕುವ ಒಂದು ತ್ರಾಸನ್ನು ಕೂಡ ವಶ ಪಡಿಸಿಕೊಂಡಿದ್ದಾರೆ. ದನಗಳನ್ನು, ಬೋರಿಗಳನ್ನು ಕಚಕ್ ಕಚಕ್ ಎಂದು ತುಂಡು ಮಾಡಲು ಉಪಯೋಗಿಸುವ ಒಂದು ಮರದ ತುಂಡು, ದನಗಳ ತಲೆ ಕಡಿಯುವ ಒಂದು ಹರಿತವಾದ ಕತ್ತಿ, ಪೀಸ್ ಪೀಸ್ ಮಾಡುವ ಮೂರು ಚಾಕು ಚೂರಿಗಳು, ಮಾಂಸವನ್ನು ಉಪ್ಪಿನಕಾಯಿ ಹಾಕಲು ಉಪಯೋಗಿಸುವ ಎರಡು ಬಕೆಟುಗಳನ್ನು ಕೂಡ ಸುಬ್ರಹ್ಮಣ್ಯ ಪೋಲಿಸರು “ಇಪ್ಪಡ್”ಎಂದು ಬೊಲೇರೊಗೆ ಹಾಕ್ಕೊಂಡಿದ್ದಾರೆ. ಇನ್ನು ಚಾಮುಂಡಿ ಮೂಲೆಯಿಂದ ಬೀಫ್ ಡೀಲರ್ಸ್ ಗೆ ರಖಂ ಲೆಕ್ಕದಲ್ಲಿ ಮಾಂಸ ಸಾಗಿಸಲು ಉಪಯೋಗಿಸುತ್ತಿದ್ದ ಒಂದು ಆಲ್ಟೋ ಕಾರನ್ನು ಸುಬ್ರಹ್ಮಣ್ಯ ಪೋಲಿಸರು ಸೀಜ್ ಮಾಡ್ಕೊಂಡಿದ್ದಾರೆ. ಕಾರು ಶೆಡ್ ಪಕ್ಕವೇ ಲೋಡಿಗೆ ರೆಡಿಯಾಗಿತ್ತು. ಇನ್ನು ಮಾಂಸದ ಚಿಲ್ಲರೆ ಮಾರಾಟಕ್ಕೆ, ಮನೆ ಮನೆಗೆ ಬೀಫ್ ಆಂದೋಲನದಡಿಯಲ್ಲಿ ಮಾಂಸ ಸಾಗಾಟಕ್ಕೆ ಉಪಯೋಗಿಸಲಾಗುತ್ತಿದ್ದ ಬೈಕ್ ಒಂದನ್ನು ಕೂಡ ಪೋಲಿಸರು ಎತ್ಹಾಕಿಕ್ಕೊಂಡಿದ್ದಾರೆ. ಇದರ ಜೊತೆ ಜೊತೆಗೆ ಲೋಡಲ್ಲಿ ಉಳಿದಿದ್ದ ಮತ್ತು ಕಸಾಯಿಯಾಗಲು ಸರತಿಯ ಸಾಲಿನಲ್ಲಿದ್ದ ಮೂರು ವರ್ಷಗಳ ಒಂದು ಬೋರಿ, ಒಂದೂವರೆ ವರ್ಷದ ಒಂದು ಕಪ್ಪು ಗಂಡು ಕರು ಮತ್ತು ಅದರ ಅಪ್ಪೆ ಐದು ವರ್ಷದ ದನವನ್ನು ಕೂಡ ಪೋಲಿಸರು ಸುಬ್ರಹ್ಮಣ್ಯಕ್ಕೆ ದೇರಿಕ್ಕೊಂಡು ಹೋಗಿದ್ದಾರೆ. ಕಸಾಯಿಗಳ ವಿರುದ್ಧ ಕಾರ್ತಿ ಗ್ಯಾಂಗ್ ಅ.ಕ್ರ:57/2025, ಕಲಂ:4,7,12 ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:66,192(A)IMV ಕಾಯ್ದೆಯಡಿ ಕೇಸ್ ಟೈಟ್ ಮಾಡಿದ್ದಾರೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಇನ್ನೂ ಕೆಲವು ಕಸಾಯಿಗಳ ಬಗ್ಗೆ ಮಾಹಿತಿ ಕಾರ್ತಿ ಟೇಬಲ್ ಮುಟ್ಟಿದ್ದು ಕಸಾಯಿಗಳು ಮೊರಂಪಿನ ಪಲ್ಲೆಗೆ ಇನ್ಸೂರೆನ್ಸ್ ಮಾಡಿಸಿ ಕೊಳ್ಳುವುದು ಒಳ್ಳೆಯದು ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.


