
ಕಡಮ್ಮ ತಾಲೂಕು ಸವಣೂರು ಸಮೀಪದ ಬೆಳ್ಳಾರೆ ಪೋಲಿಸ್ ಸರಹದ್ದಿನ ರೇಂಜಿನಲ್ಲಿ ಬರುವ ಮಾಂತೂರು ಮುಂಡತಡ್ಕ ಕೌ ಕಸಾಯಿಖಾನೆಗೆ ಬೆಳ್ಳಾರೆ ಪೋಲಿಸರು ಓ ಮೊನ್ನೆ ಗೋಧೂಳಿ ಮುಹೂರ್ತದಲ್ಲಿ ರೈಡು ಬಿದ್ದಿದ್ದು ಮೂವರು ಕಸಾಯಿಗಳನ್ನು ಹಿಡಿದು ಬೆಂಡ್ ತೆಗೆದು ಅಂದರ್ ಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೂನು ಕಸಾಯಿಗಳು ಪೋಲಿಸರನ್ನು ಕಂಡು odi ಪರಾರಿಯಾಗಿದ್ದು ಎಲ್ಲಿ ಹೋಗಿ ಲ್ಯಾಂಡ್ ಆಗಿದ್ದಾರೆಂದು ಗೊತ್ತಿಲ್ಲ. ಪರಾರಿಯಾದವರು ಸಂಘಟನೆ ಒಂದರ ಅಧ್ಯಕ್ಷರೂ, ಪಳ್ಳಿಯಲ್ಲಿ ಬಹುಮಾನ ಪಟ್ಟವರೂ ಆಗಿದ್ದಾರೆಂದು ತಿಳಿದುಬಂದಿದೆ. ಆದರೆ ಬಹುಮಾನ ಪಟ್ಟವರ ವೈವಾಟ್ ಮಾತ್ರ ಕೌ ಕಿಲ್ಲಿಂಗ್.
ಹಾಗೆಂದು ಕಡಬ ತಾಲೂಕು ಸವಣೂರು ಸಮೀಪದ ಮಾಂತೂರು ಮುಂಡತಡ್ಕ ಕಸಾಯಿಖಾನೆ ಇಂದು ನಿನ್ನೆಯದಲ್ಲ. ವಾರ್ಷಿಕ ಹಲವು ಲಕ್ಷಗಳ ವೈವಾಟ್ ಇಲ್ಲಿ ನಡೆದಿದೆ. ಅಲ್ಲಿ ಮುಂಡತ್ತಡ್ಕ ಸೈಬಿಚ್ಚಂಡೆ ಔತ್ ತೋಟದಲ್ಲಿ ಸಾವಿರಾರು ನಾಲ್ಕು ಚಕ್ರದ ಜಾನುವಾರುಗಳ ಮಾರಣ ಹೋಮ ನಡೆದಿದೆ.ಇದೊಂದು ವ್ಯವಸ್ಥಿತ ವೈವಾಟ್ ಆಗಿದ್ದು ಇದಕ್ಕೆ ಪರ್ಮನೆಂಟ್ ಕಸ್ಟಮರ್ಸ್, ರಖಂ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳ ಬೆಲ್ಟೇ ಇದ್ದು ಅವರ ಡೈಲಿ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಪೆತ್ತ ಕಡಿಯಲಾಗುತ್ತಿತ್ತು. ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಬೆಳ್ಳಾರೆ ಪೋಲಿಸರಿಗೂ ಒಂದು ಚಿಕ್ಕ ಪರಿಮಳಾ ಕೂಡ ಈ ಬಗ್ಗೆ ಇರಲಿಲ್ಲ. ಆದರೆ ಮೊನ್ನೆ ಅದ್ಯಾರೋ ಪುಣ್ಯಾತ್ಮ ಸೈಬಿಚ್ಚನ ತಂಡಕ್ಕೆ ವಿದ್ಯೆ ಬುದ್ಧಿ ಕಲಿಸಲು ಪೋಲಿಸರಿಗೆ ಸೈಲೆನ್ಸರ್ ಕೂಕುಲು ಹಾಕಿದ್ದಾನೆ. ಬೆಳ್ಳಾರೆ ಪೋಲಿಸರೂ ಮೆಲ್ಲ ಮೆಲ್ಲನೆ ಬಂದು “ಹಾತ್ ಕಂಡು”ಎಂದು ಒಮ್ಮೆಲೇ ಮುಗಿ ಬಿದ್ದು ಮೂವರು ಕಸಾಯಿಗಳನ್ನು ಹಿಡ್ಕೊಂಡಿದ್ದಾರೆ. ಸ್ಪಾಟಲ್ಲಿ ಇದ್ದ ಉಳಿದ ಮೂವರು ಕಸಾಯಿಗಳು ಮಸ್ಕ್ ಮಸ್ಕ್ ಇಳಿ ಸಂಜೆಯಲ್ಲಿ ಓಡೋಡಿ ಓಡಿ ಹೋಗಿದ್ದು ಬೇಲಿ ಹಾರಲು ಹೈಜಂಪ್, ತೋಡು ಹಾರಲು ಲಾಂಗ್ ಜಂಪ್ ಅಳವಡಿಸಿ ಬಚಾವಾಗಿದ್ದರು. ಓಡಿ ಹೋದವರು ಎಲ್ಲಿ ಹೋಗಿ ಲ್ಯಾಂಡ್ ಆಗಿದ್ದಾರೆಂದು ಇಲ್ಲಿ ತನಕ ಪತ್ತೆ ಇಲ್ಲ.
ಮೊನ್ನೆ ಮಾಂತೂರು ಮುಂಡತ್ತಡ್ಕದಲ್ಲಿ ಅಧರ್ಮೀಯವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಮತ್ತು ಕಸಾಯಿ ವೃತ್ತಿಯನ್ನೇ ಜೀವಾಳವಾಗಿಸಿಕೊಂಡ ಅಧರ್ಮ ಬಂಧುಗಳ ಲಿಸ್ಟ್ ಈ ಕೆಳಗಿನಂತಿವೆ. ಕಸಾಯಿ ನಂಬರ್ 1; ಶ್ರೀಶ್ರೀಶ್ರೀ ಅಬ್ದುರ್ರಹ್ಮಾನ್ ಸಾಯಿಬಿಚ್ಚ: ಸನ್ಮಾನ್ಯರು ಕಸಾಯಿಖಾನೆಗೆ ಸ್ಥಳ ದಾನ ಮಾಡಿದ ಮಹಾನ್ ದಾನಿಗಳು. ಮುಂಡತ್ತಡ್ಕದ ಕರ್ಣ ಅಂತಲೂ ಇವರನ್ನು ಕರೆಯಲಾಗುತ್ತದೆ. ಸನ್ಮಾನ್ಯರು ಸ್ಥಳೀಯ ಪಳ್ಳಿಯ ಜಮಾತ್ ಕಮಿಟಿಯಲ್ಲಿ ಖಜಾಂಚಿಯಾಗಿಯೂ, ಜಮಾತ್ ನಲ್ಲಿ ಬಹುಮಾನ ಪಟ್ಟವರೂ ಆಗಿದ್ದವರು. ಆದರೆ ವೈವಾಟ್ ಮಾತ್ರ ಕಸಾಯಿಖಾನೆ. ಸನ್ಮಾನ್ಯರು ತನ್ನ ತೋಟದಲ್ಲೇ ಟಾರ್ಪಲ್ ಹಾಕಿ ಗೋವಧೆ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಕಸಾಯಿ ನಂಬರ್ 2; ಸನ್ಮಾನ್ಯ ನಝೀರ್ ಇವರು ಬಹುಮಾನ ಪಟ್ಟ ಅಬ್ದುರ್ರಹ್ಮಾನ್ ಸಾಯಿಬಿಚ್ಚ ಇವರ ಮೋನು. ಸನ್ಮಾನ್ಯರು ಸ್ಥಳೀಯ SKSSF ಅಧ್ಯಕ್ಷರೂ ಮತ್ತು ಪಳ್ಳಿ ಮಟ್ಟದ ಬಹುಮಾನ ಪಟ್ಟವರೂ ಆಗಿದ್ದವರು. ಇವರಿಗೆ ಮುಂಡತ್ತಡ್ಕದ ಕಸಾಯಿಖಾನೆ ವೈವಾಟ್ ಮಾತ್ರವಲ್ಲದೆ ಮರ ಕಾಣೆ ಮಾಡುವ ವಿಶೇಷ ಶಕ್ತಿಯನ್ನೂ ದೇವರು ಅನುಗ್ರಹಿಸಿದ್ದಾನೆ. ಸವಣೂರಿನಲ್ಲಿ ನಝೀರ್ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಒಂದು ಅವತಾರದಲ್ಲಿ ಹೊರಗೆ SKSSF ಅಧ್ಯಕ್ಷನಾಗಿ ಸಮಾಜಸೇವೆ, ಸಮುದಾಯ ಸೇವೆ ಮತ್ತು ಸ್ವಮಜಾ ಸೇವೆ. ಮನೆಗೆ ಬಂದರೆ ಕಸಾಯಿ ಅವತಾರ. ಕಸಾಯಿ ಮುಗಿಸಿ ಕತ್ತಲಾಯಿತೆಂದರೆ ಮರಗಳ್ಳನ ಅವತಾರ. ಇಂಥವರನ್ನು SKSSF ತನ್ನ ವಿಂಗ್ ಗೆ ಅಧ್ಯಕ್ಷ ಮಾಡಿದೆ. ಸಂಘಟನೆಯ ಹೆಸರು ಹಾಳಾಗಲು ಇನ್ನೇನು ಬೇಕು? ಇವರು ಮೊನ್ನೆ ಪೋಲಿಸರು ರೈಡ್ ಬಿದ್ದಾಗ ತನ್ನದೇ ತೋಟದ ಉಜಿರ್ ಕಣಿಯಲ್ಲಿ ಹಂಡ್ರೆಡ್ ಮೀಟರ್ ಓಡಿ, ಬೇಲಿ ಹಾರಿ ಪರಾರಿ ಆಗಿದ್ದರು.
ಇನ್ನು ಮಾಂತೂರಿನಲ್ಲಿ ಇಲ್ಲಿ ತನಕ ಪೋಲಿಸರಿಗೆ ಸಿಕ್ಕಿಯೇ ಬೀಳದ, ಎಲ್ಲಾ ಪ್ರಕರಣಗಳಲ್ಲೂ ಜಸ್ಟ್ ಮಿಸ್ ಆಗುತ್ತಿರುವ ಬೀಫ್ ಸ್ಪೆಷಲಿಸ್ಟ್ ಒಬ್ಬನಿದ್ದು ಇವನನ್ನು ಪ್ರೀತಿಯಿಂದ ಬೊಡ್ಡ ಈಚು ಯಾನೆ ಪಿಂಡಿ ಈಚು ಎಂದು ಕರೆಯಲಾಗುತ್ತದೆ. ಸನ್ಮಾನ್ಯರು ಮಾಂತೂರು ಸೈಡಿನ ಯಾವ ಭಾಗದಲ್ಲೇ ಕಸಾಯಿ ಪ್ರೋಗ್ರಾಂ ನಡೆಯಲಿ ಇವರ ಹಾಜಾರಾತಿ ಬೇಕು ಬೇಕು. ಯಾಕೆಂದರೆ ಇವರು ಬೋರಿ ಪಳಗಿಸುವುದರಲ್ಲಿ ಈ ಭಾಗದ ಸ್ಪೆಷಲಿಸ್ಟ್. ಅದು ಎಂತದ್ದೇ ಬೋರಿ ಇರಲಿ, ಬಿತ್ತ್ ಇರಲಿ, ಬಿತ್ತ್ ಇಲ್ಲದಿರಲಿ, ಜರ್ಸಿ ಬೋರಿ ಕಂಜಿ ಇರಲಿ, ಯಮ ಸ್ವರೂಪಿ ಕೋಣನೇ ಇರಲಿ, ಬಸವನೇ ಇರಲಿ, ಕಡೆಗೆ ಕಾಟಿಯೇ ಬರಲಿ ಎಲ್ಲವೂ ಈಚು ಮುಂದೆ ಮಂಡಿಯೂರಲೇ ಬೇಕು. ಅದಕ್ಕಾಗಿ ಈ ಭಾಗದಲ್ಲಿ ಅಪರೂಪಕ್ಕೆ ಕಸಾಯಿ ಮಾಡುವುದಿದ್ದರೂ ಈಚುಗೆ ಒಂದು ಹೇಳಿಕೆ ಇದ್ದೇ ಇರುತ್ತದೆ. ಹಾಗೆಂದು ಇವರು ಪೆತ್ತಮಾಸದ ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರೂ ಆಗಿದ್ದು ಆಚೆ ಕುಕ್ಕುಜೆ ಕಡೆ ಈಚುಗೆ ಸ್ವಂತ ಕಸಾಯಿ ಖಾನೆ ಇದೆ ಎಂಬ ಮಾಹಿತಿ ಇದೆ. ಇವರೂ ಮೊನ್ನೆ ಮುಂಡತ್ತಡ್ಕ ತೋಟದಲ್ಲಿದ್ದು ಪೋಲಿಸರು ಬರುವಾಗ ತೋಟದ ತುಂಬಾ ಓಡಿ ಓಡಿ ಹೋಗಿದ್ದಾರೆ. ಇವರಿಗೆ ಸ್ಥಳೀಯವಾಗಿ ಒಂದು ಚಿಕನ್ ಸೆಂಟರ್ ಕೂಡ ಇದ್ದು, ಮಾಂತೂರಲ್ಲಿ ಮಾಚೊದ ಬ್ಯಾರೋಡು ಇವರ ಟರ್ನ್ ಓವರ್ ದೊಡ್ಡದಿದೆ. ಇನ್ನು ಕಸಾಯಿ ನಂಬರ್ 4 ಸೈಪು ಎಂಬುವನು ಪೈಂಟರ್ ಆಗಿದ್ದು ಮೊನ್ನೆ ಮುಂಡತ್ತಡ್ಕ ತೋಟಕ್ಕೆ ಇವನನ್ನು ಬೋರಿಯ ಚೋಲಿ ತೆಗೆಯಲು ಕರೆಸಲಾಗಿತ್ತು. ಪೋಲಿಸರು ಬರುವಾಗ ಇವನು ಚೋಲಿ ಬಿಟ್ಟು ಪರಾರಿಯಾಗಿದ್ದು ತೋಟದ ಬಲ್ಲೆಯಲ್ಲಿ ಬಿದ್ದು ಇವನ ಚೋಲಿಗೆ ಸ್ಕ್ರೇಚಸ್ ಬಿದ್ದಿದೆ ಎಂದು ತಿಳಿದುಬಂದಿದೆ.ಎಲ್ಲಿಯಾದರೂ ಪೋಲಿಸರ ಕೈಗೆ ಸೈಪು ಸಿಕ್ಕಿಬಿದ್ದಿದ್ದರೆ ಪೋಲಿಸರೇ ಇವನ ಬೆನ್ನಿನ ಚೋಲಿ ಜಾರಿಸುತ್ತಿದ್ದರು. ಸದ್ಯಕ್ಕೆ ಸೈಪು ಸೇಪು.

ಇನ್ನು ಪೋಲಿಸರಿಗೆ ಸಿಕ್ಕಿ ಬಿದ್ದ ಕಸಾಯಿ ನಂಬರ್ 5 ಮಾಂತೂರು ಅದ್ರಾಮಿಚ್ಚ. ಇವರು ಪಾಪ ಅಂಗಣ್ತೆ ಆಳ್ ಅಲ್ಲೆ. ಏನೋ ಚಿಲ್ಲರೆ ಸಂಬ್ಳ ಮತ್ತು ಕೆ.ಜಿ ಮಾಂಸಕ್ಕಾಗಿ ಮುಂಡತ್ತಡ್ಕ ತೋಟಕ್ಕೆ ಬಂದಿದ್ದಾರೆ. ಅಲ್ಲಿ ಬೋರಿ ಸಜ್ಜಿ ಮಾಡುತ್ತಿದ್ದಾಗಲೇ ಬೆಳ್ಳಾರೆ ಪೋಲಿಸ್ ಬಂದಿದ್ದಾರೆ. ಪೋಲಿಸ್ ಕಂಡು ಫಸ್ಟ್ ಗೇರಲ್ಲಿ ಇವರು ಬಾಡಿ ಎಬ್ಬಿಸಿದ್ದಾರೆ. ಆದರೆ ಸ್ಲಿಪ್ಪಲ್ಲಿ ಕೂಡ ಪೋಲಿಸ್ ಇದ್ದದ್ದು ಗೊತ್ತೇ ಆಗಲಿಲ್ಲ. ಡೈರೆಕ್ಟ್ ಪೋಲಿಸ್ ಕೈಗೇ ಕ್ಯಾಚ್ ಆಗಿದ್ದಾರೆ.

ಇನ್ನು ಪೋಲಿಸರ ಕೈಗೆ ಸಿಕ್ಕಿ ಬಿದ್ದ ಇನ್ನೊಬ್ಬ ಕಸಾಯಿ ನಂಬರ್ ಸಿಕ್ಸ್ ಅಂದರೆ ಪಣೆಮಜಲು ಖಾದ್ರಿಚ್ಚ. ಐವತ್ತೇಳು ವರ್ಷ ಆಗಿದೆ ಇವರಿಗೆ. ಸೈಬಿಚ್ಚನ ತೋಟಕ್ಕೆ ಬೋರಿ ಮಾಸ ಮಾಡಲು ಇವರು ಹೆಲ್ಪಿಗೆ ಬಂದಿದ್ದಾರೆ. ಬೋರಿ ಎರ್ಚಿ, ಪೋತು ಎರ್ಚಿ ಮಾಡುವ ಸ್ಪೆಷಲಿಸ್ಟ್ ಇವರು. ಮೊನ್ನೆ ಪೋಲಿಸರು ರೈಡ್ ಮಾಡಿದಾಗ ಖಾದ್ರಿಚ್ಚ ಫಸ್ಟ್ ಗೇರಲ್ಲಿ ಎದ್ದು ಟಾಪೆಂಟಾಪಲ್ಲಿ ಓಡಿದ್ದಾರೆ. ಆದರೆ ಪರಬ್ಬ ಸ್ವಲ್ಪ ಓಡುತ್ತಲೇ ಇಂಜಿನ್ ಬುರುಬುರು ಅಂದು ಪುಗೆ ಎದ್ದಿದೆ. ಪೆರ್ಮರಿ ಸೇಂಕಿದ ಹಾಗೆ ಸೇಂಕುತ್ತಿದ್ದ ಖಾದ್ರಿಚ್ಚನನ್ನು ಪೋಲಿಸರು ಸೀದಾ ಬಂದು ಎತ್ತಿ ಜೀಪಿಗೆ ಹಾಕಿದ್ದಾರೆ.

ಇನ್ನು ಕಡೆಯದಾಗಿ ತಾಡಿ ರಫೀಕಿಚ್ಚ. ಇವರೂ ಸೈಬಿಚ್ಚನ ತೋಟಕ್ಕೆ ಎರ್ಚಿ ಮಾಡಲು ಬಂದಿದ್ದರು. ನೋಡುವಾಗ ಪಾಪ ಬಂಬೊ ಕಿಡವು ಥರಾ ಕಾಣುತ್ತದೆ. ಬೆಳ್ಳಾರೆ ಪೋಲಿಸರು ರೈಡ್ ಬಿದ್ದಾಗ ಇವರಿಗೆ ಓಡಲು ಯಾವ ಗೇರೂ ಎಂಗೇಜ್ ಆಗಲೇ ಇಲ್ಲ. ಪೋಲಿಸರು ಹಾಗೆ ಬಂದು ಕುಚು ಕುಚು ಅಂತ ರಫೀಕಿಚ್ಚನ ತಾಡಿ ಎಳೆದು “ನೀ ಬಂಬೊ ಕಿಡವಲ್ಲೇ”ಎಂದು ಜೀಪಿಗೆ ಹಾಕಿ ಬಾಗಿಲು ಹಾಕಿದ್ದಾರೆ. ಮೇಲೆ ಹೇಳಿದ ಎಲ್ಲಾ ಕಸಾಯಿಗಳೂ ಅಕ್ರಮ ಕೂಟ ಸೇರಿಕ್ಕೊಂಡು ಮಾಂತೂರು ತೋಟದ ಮನೆಯಲ್ಲಿ ದನದ ಮಾಂಸ ಮಾಡುವ ಬಗ್ಗೆ ಬೆಳ್ಳಾರೆ ಪೋಲಿಸರಿಗೆ ಗುಪ್ತ ಮಾಹಿತಿ ಬಂದಿದ್ದು ಮಾಹಿತಿ ಆಧರಿಸಿ ಒಂದು ಪೋಲಿಸ್ ಪಡೆ ರೆಡಿಯಾಗಿ ಮಾಂತೂರಿಗೆ ಹೊರಟಿದೆ. ಆವತ್ತು ಕಸಾಯಿಗಳ ಅಜ್ಜಿ ಪುಣ್ಯಕ್ಕೆ ಬೆಳ್ಳಾರೆ ಎಸ್ಸೈ ಈರಯ್ಯನವರು ಬೇರೆ ಕಡೆ ಬಂದೋಬಸ್ತ್ ಗೆ ಹೋಗಿದ್ದ ಕಾರಣ ಸುಳ್ಯ ಎಸ್ಸೈ ಸಂತೋಷ್ ಚಾರ್ಜಲ್ಲಿ ಇದ್ದರು. ಎಲ್ಲಿಯಾದರೂ ಎಸ್ಸೈ ಈರಯ್ಯನವರು ಇರುತ್ತಿದ್ದರೆ ಕಸಾಯಿಗಳ ಮುಸುಂಟು ಮಲ್ಲಿಗೆ, ಸೊಂಟ ಸೋಬಾನೆಯಾಗುತ್ತಿತ್ತು. ಹಾಗೆ ಎಸ್ಸೈ ಸಂತೋಷ್, ಎಎಸ್ಸೈ ಉದ್ದದ ರವಿಯಣ್ಣ, ಹೆಚ್ ಸಿ ಸತೀಶ್ , ಪೋಲಿಸ್ ಕಾನ್ಸ್ಟೇಬಲ್ ಗಳಾದ ದ್ಯಾಮಪ್ಪ, ಕಲ್ಲಪ್ಪ, ಅನು ಕುಮಾರ್, ಶ್ರೀಧರ್ ಮತ್ತು ಪೊಣ್ಣು ಪೋಲಿಸ್ ಪೂಜಾ ನೇತೃತ್ವದ ಟೀಮ್ ಪಕ್ಕಾ ಮಾಹಿತಿಯಂತೆ ಖಾಸಗೀ ಕಾರಿನಲ್ಲಿ ಸೀದಾ ಮಾಂತೂರು ಮುಂಡತ್ತಡ್ಕ ತೋಟಕ್ಕೇ ಬಂದು ಲ್ಯಾಂಡ್ ಆಗಿದ್ದಾರೆ. ” ಇದ್ ಆರಿ ಮೋನೆ ಬನ್ನೆದ್, ಮೆರ್ನ್ ಅಲಕ್ಕೊನಿ ಬನ್ನರ” ಎಂದು ಕಸಾಯಿಗಳು ತತ್ತಿರಿ ಪಿತ್ತಿರಿ ಆಗುವ ಮೊದಲೇ ದ್ಯಾಮಪ್ಪ ಮತ್ತು ಕಲ್ಲಪ್ಪ ಪವರ್ ಪ್ಲೇಯಲ್ಲೇ ಎರಡು ವಿಕೆಟ್ ತೆಗೆದಿದ್ದಾರೆ. ಇತ್ತ ಸತೀಶ್ ಒಂದು ಸ್ಟಂಪ್ ಮಾಡಿದರೆ, ಅನು ಕುಮಾರ್, ಶ್ರೀಧರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ. ಸ್ಲಿಪ್ಪಲ್ಲಿ ಎಸ್ಸೈ ಸಂತೋಷ್ ಮತ್ತು ಹೋಲ್ಡರ್ ಕ್ಯಾಚ್ ಹಿಡಿಯಲು ನಿಲ್ಲುವ ಜಾಗದಲ್ಲಿ ಉದ್ದದ ರವಿಯಣ್ಣ ನಿಂತಿದ್ದು ಕಸಾಯಿಗಳಿಗೆ ಗೊತ್ತೇ ಆಗಲಿಲ್ಲ. ಹಾಗಾಗಿ ತ್ರೀ ಈಡಿಯಟ್ಸ್ ಸಿಕ್ಕಿಬಿದ್ದಿದ್ದರು.


